‘ರಾಜ್ಯ ಸರ್ಕಾರಿ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ : ‘ತುಟ್ಟಿಭತ್ಯೆ ಶೇ.11ರಷ್ಟು’ ಬಿಡುಗಡೆಗೆ ‘ಸಿಎಂ ಆದೇಶ’

ಬೆಂಗಳೂರು : ಈಗಾಗಲೇ ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿ ಭತ್ಯೆ ಹಾಗೂ ಹೆಚ್ ಆರ್ ಎ ಕೂಡ ಏರಿಕೆ ಮಾಡಿ ಆದೇಶಿಸಿ ಡಬಲ್ ಗಿಫ್ಟ್ ನೀಡಿತ್ತು. ಇದರ ಬೆನ್ನಲ್ಲೇ, ರಾಜ್ಯ ಸರ್ಕಾರಿ ನೌಕರರಿಗೆ ಶೇ.11ರಷ್ಟು ತುಟ್ಟಿಭತ್ಯೆಯನ್ನು ನೀಡೋದಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆದೇಶಿಸಿದ್ದಾರೆ. ಈ ಸಲ ದ್ವಿತೀಯ ಪಿಯುಸಿಯಲ್ಲಿ ಶೇಕಡಾ 100 ರಷ್ಟು ಅಂಕ ಗಳಿಸಿದವರೆಷ್ಟು ಗೊತ್ತೇ? ಈ ಕುರಿತಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದಂತ ಸಿ ಎಸ್ ಷಡಾಕ್ಷರಿ , ಮುಖ್ಯಮಂತ್ರಿ ಬಿಎಸ್ … Continue reading ‘ರಾಜ್ಯ ಸರ್ಕಾರಿ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ : ‘ತುಟ್ಟಿಭತ್ಯೆ ಶೇ.11ರಷ್ಟು’ ಬಿಡುಗಡೆಗೆ ‘ಸಿಎಂ ಆದೇಶ’