ಮಹಾಕುಂಭ ದುರಂತಕ್ಕೆ ‘ಸಿಎಂ ಯೋಗಿ’ ಭಾವುಕ, ಮೃತರ ಕುಟುಂಬಕ್ಕೆ 25 ಲಕ್ಷ ರೂ. ಘೋಷಣೆ, ನ್ಯಾಯಾಂಗ ತನಿಖೆಗೆ ಆದೇಶ

ಪ್ರಯಾಗ್ರಾಜ್ : ಮೌನಿ ಅಮಾವಾಸ್ಯೆಯ ಸಂದರ್ಭದಲ್ಲಿ, ಪ್ರಯಾಗ್ರಾಜ್ ಮಹಾಕುಂಭದ ಸಂಗಮ ಪ್ರದೇಶದಲ್ಲಿ ಬುಧವಾರ ಮುಂಜಾನೆ ಉಂಟಾದ ಕಾಲ್ತುಳಿತದಲ್ಲಿ 30 ಜನರು ಸಾವನ್ನಪ್ಪಿದ್ದಾರೆ ಮತ್ತು 60 ಜನರು ಗಾಯಗೊಂಡಿದ್ದಾರೆ. ಮಹಾಕುಂಭ ಅಪಘಾತದ ಬಗ್ಗೆ ಸಿಎಂ ಯೋಗಿ ಭಾವುಕರಾದರು. ಭಕ್ತರಿಂದ ಒತ್ತಡವಿತ್ತು ಎಂದರು. ಪ್ರಯಾಗ್‌ರಾಜ್‌’ನಲ್ಲಿ ಹೆಚ್ಚು ಜನ ಸೇರಿದ್ದರು. ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಲು ಭಕ್ತರು ಕಾಯುತ್ತಿದ್ದರು. ವ್ಯವಸ್ಥೆ ಮಾಡಲು ಎಲ್ಲ ಪ್ರಯತ್ನ ಮಾಡಿದೆವು. 8 ಕೋಟಿ ಜನ ಪ್ರಯಾಗ್‌ರಾಜ್‌’ನಲ್ಲಿದ್ದರು. ಮಹಾಕುಂಭದಲ್ಲಿ ಜನಜಂಗುಳಿಯಿಂದಾಗಿ ಈ ಅವಘಡ ಸಂಭವಿಸಿದೆ. ಅಪಘಾತದ ಕುರಿತು … Continue reading ಮಹಾಕುಂಭ ದುರಂತಕ್ಕೆ ‘ಸಿಎಂ ಯೋಗಿ’ ಭಾವುಕ, ಮೃತರ ಕುಟುಂಬಕ್ಕೆ 25 ಲಕ್ಷ ರೂ. ಘೋಷಣೆ, ನ್ಯಾಯಾಂಗ ತನಿಖೆಗೆ ಆದೇಶ