ಕೊರೋನಾ ನಿರ್ವಹಣೆಗಾಗಿ ಯುಪಿ ಸಿಎಂ ಆದಿತ್ಯನಾಥ್ ಸಹಾಯ ಕೋರಿದ ಆಸ್ಟ್ರೇಲಿಯಾ ಸಂಸದ

ನವದೆಹಲಿ : ರಾಜ್ಯದ ಕೋವಿಡ್ -19 ನಿರ್ವಹಣೆಗಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಶ್ಲಾಘಿಸಿದ ಆಸ್ಟ್ರೇಲಿಯಾದ ಸಂಸದ ಕ್ರೇಗ್ ಕೆಲ್ಲಿ, ಸಾಂಕ್ರಾಮಿಕ ರೋಗವನ್ನು ಎದುರಿಸಲು ಮುಖ್ಯಮಂತ್ರಿ ತಮ್ಮ ದೇಶಕ್ಕೆ ಸಹಾಯ ಮಾಡಬಹುದೇ ಎಂದು ಕೇಳಿದ್ದಾರೆ. ಸೌರವ್ ಗಂಗೂಲಿ ಜೀವನಾಧಾರಿತ ಚಿತ್ರಕ್ಕೆ ಗ್ರೀನ್ ಸಿಗ್ನಲ್ : ಯಾರಾಗಲಿದ್ದಾರೆ ನಾಯಕ ಗೊತ್ತಾ? ಕೆಲ್ಲಿ ಅವರು “ಭಾರತದ ರಾಜ್ಯ ಉತ್ತರ ಪ್ರದೇಶ. ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೊರೋನಾದಿಂದಾಗಿ ಅಸಮರ್ಥವಾಗಿರುವ ತಮ್ಮ ರಾಜ್ಯ ಪ್ರೀಮಿಯರ್ಗಳು ಸೃಷ್ಟಿಸಿರುವ ಅವ್ಯವಸ್ಥೆಯನ್ನು … Continue reading ಕೊರೋನಾ ನಿರ್ವಹಣೆಗಾಗಿ ಯುಪಿ ಸಿಎಂ ಆದಿತ್ಯನಾಥ್ ಸಹಾಯ ಕೋರಿದ ಆಸ್ಟ್ರೇಲಿಯಾ ಸಂಸದ