BIG EXCLUSIVE : ‘ಯಡಿಯೂರಪ್ಪ ರಾಜೀನಾಮೆ’ಗೆ ಟೈಮ್ ಫಿಕ್ಸ್ : ಜುಲೈ 26ರಂದು ಬೆಳಿಗ್ಗೆ 11ಗಂಟೆಗೆ ‘ರಾಜಾಹುಲಿ ರಾಜೀನಾಮೆ’

ಬೆಂಗಳೂರು : ಬಿಜೆಪಿ ಹೈಕಮಾಂಡ್ ಸೂಚನೆಯಂತೆ ತಾವು ನಡೆದುಕೊಳ್ಳೋದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಈ ಮೂಲಕ ತಮ್ಮ ರಾಜೀನಾಮೆ ಸುಳಿವನ್ನು ನೀಡಿದ್ದಾರೆ. ಇದರ ಬೆನ್ನಲ್ಲೆ, ಉನ್ನತ ಮೂಲಗಳಿಂದ ಯಡಿಯೂರಪ್ಪ ಅವರು ಜುಲೈ.26ರ ಬೆಳಿಗ್ಗೆ 11 ಗಂಟೆಗೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. BIG BREAKING NEWS : ರಾಜ್ಯದಲ್ಲಿ ಶೀಘ್ರವೇ ಶಾಲೆಗಳ ಆರಂಭ : ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳಿಗೆ ಆದ್ಯತೆ ಮೇರೆಗೆ ಲಸಿಕೆ – ಸಚಿವ ಸುಧಾಕರ್ ಮುಖ್ಯಮಂತ್ರಿ ಯಡಿಯೂರಪ್ಪ ಅವರು … Continue reading BIG EXCLUSIVE : ‘ಯಡಿಯೂರಪ್ಪ ರಾಜೀನಾಮೆ’ಗೆ ಟೈಮ್ ಫಿಕ್ಸ್ : ಜುಲೈ 26ರಂದು ಬೆಳಿಗ್ಗೆ 11ಗಂಟೆಗೆ ‘ರಾಜಾಹುಲಿ ರಾಜೀನಾಮೆ’