BIGG NEWS : ಇನ್ನೂ 30 ದಿನಗಳಲ್ಲಿ ‘ಸಿಎಂ ಸ್ಥಾನ’ಕ್ಕೆ ‘ಬಿಎಸ್ ಯಡಿಯೂರಪ್ಪ’ ರಾಜೀನಾಮೆ.?

ನವದೆಹಲಿ : ಮುಖ್ಯಮಂತ್ರಿ ದೆಹಲಿಯಿಂದ ವಾಪಾಸ್ ಬಂದ ಬಳಿಕವೂ, ಸಿಎಂ ಬದಲಾವಣೆಯ ಮಾತಿಗೇನ್ ಬ್ರೇಕ್ ಬಿದ್ದಿಲ್ಲ. ಬಿಜೆಪಿ ಹೈಕಮಾಂಡ್ ಸಿಎಂ ಬದಲಾವಣೆ ಕುರಿತಂತೆ ಯಾವುದೇ ಚರ್ಚೆ ನಡೆಸಿಲ್ಲ. ಹರಡಿರುವಂತ ವದಂತಿಯೆಲ್ಲಾ ಸುಳ್ಳು ಎಂಬುದಾಗಿ ಸ್ವತಹ ಯಡಿಯೂರಪ್ಪ ಸ್ಪಷ್ಟ ಪಡಿಸಿದರೂ, ಬಿಜೆಪಿ ಮೂಲಗಳ ಪ್ರಕಾರ, ರಾಜ್ಯದಲ್ಲಿ ಸಿಎಂ ಬದಲಾವಣೆ ನಿಶ್ಚಿತ ಎನ್ನಲಾಗಿದೆ. ಇನ್ನೂ 30 ದಿನಗಳಲ್ಲಿಯೇ ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆ ಎಂಬುದಾಗಿ ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. ಹೌದು.. ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ … Continue reading BIGG NEWS : ಇನ್ನೂ 30 ದಿನಗಳಲ್ಲಿ ‘ಸಿಎಂ ಸ್ಥಾನ’ಕ್ಕೆ ‘ಬಿಎಸ್ ಯಡಿಯೂರಪ್ಪ’ ರಾಜೀನಾಮೆ.?