ರಾಜ್ಯಾಧ್ಯಂತ ವರುಣ ಅಬ್ಬರ : ನಾಳೆ ಮಧ್ಯಾಹ್ನ ನೆರೆಪೀಡಿತ ಜಿಲ್ಲೆಗಳ ಜಿಲ್ಲಾಡಳಿತದೊಂಗಿದೆ ಸಿಎಂ ಯಡಿಯೂರಪ್ಪ ವೀಡಿಯೋ ಸಂವಾದ

ಬೆಂಗಳೂರು : ರಾಜ್ಯಾಧ್ಯಂತ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನೆರೆ ಪೀಡಿತಗೊಂಡಿವೆ. ಇಂತಹ ರಾಜ್ಯದ 12 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಾಳೆ ಮಧ್ಯಾಹ್ನ ವೀಡಿಯೋ ಸಂವಾದವನ್ನು ನಡೆಸಿ, ಮಾಹಿತಿ ಪಡೆಯಲಿದ್ದಾರೆ. ಭಾರೀ ಮಳೆಯಿಂದಾಗಿ ಮನೆಯ ಮೇಲೆ ಗೋಡೆ ಕುಸಿತ : ಅಣ್ಣ-ತಂಗಿ ಧಾರುಣವಾಗಿ ಸಾವು ಈ ಕುರಿತಂತೆ ನಾಳೆ ಮಧ್ಯಾಹ್ನ 1 ಗಂಟೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಭಾರೀ ಮಳೆಯಿಂದಾಗಿ ನೆರೆ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು, … Continue reading ರಾಜ್ಯಾಧ್ಯಂತ ವರುಣ ಅಬ್ಬರ : ನಾಳೆ ಮಧ್ಯಾಹ್ನ ನೆರೆಪೀಡಿತ ಜಿಲ್ಲೆಗಳ ಜಿಲ್ಲಾಡಳಿತದೊಂಗಿದೆ ಸಿಎಂ ಯಡಿಯೂರಪ್ಪ ವೀಡಿಯೋ ಸಂವಾದ