BIGG NEWS : ರಾಜ್ಯ ‘ರಾಜಕೀಯ’ದಲ್ಲಿ ಜುಲೈ.26ರಂದು ಬಿರುಗಾಳಿ.? ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ.?

ನವದೆಹಲಿ : ಮುಖ್ಯಮಂತ್ರಿ ದೆಹಲಿಯಿಂದ ವಾಪಾಸ್ ಬಂದ ಬಳಿಕವೂ, ಸಿಎಂ ಬದಲಾವಣೆಯ ಮಾತಿಗೇನ್ ಬ್ರೇಕ್ ಬಿದ್ದಿಲ್ಲ. ಬಿಜೆಪಿ ಹೈಕಮಾಂಡ್ ಸಿಎಂ ಬದಲಾವಣೆ ಕುರಿತಂತೆ ಯಾವುದೇ ಚರ್ಚೆ ನಡೆಸಿಲ್ಲ. ಹರಡಿರುವಂತ ವದಂತಿಯೆಲ್ಲಾ ಸುಳ್ಳು ಎಂಬುದಾಗಿ ಸ್ವತಹ ಯಡಿಯೂರಪ್ಪ ಸ್ಪಷ್ಟ ಪಡಿಸಿದರೂ, ಬಿಜೆಪಿ ಮೂಲಗಳ ಪ್ರಕಾರ, ರಾಜ್ಯದಲ್ಲಿ ಸಿಎಂ ಬದಲಾವಣೆ ನಿಶ್ಚಿತ ಎನ್ನಲಾಗಿದೆ. ಇನ್ನೂ 30 ದಿನಗಳಲ್ಲಿಯೇ ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆ. ಈ ಮೂಲದ ಜುಲೈ.26ರಂದು ರಾಜ್ಯ ರಾಜಕೀಯದಲ್ಲಿ ಸುಂಟರಗಾಳಿ ಏಳಲಿದ್ದು, ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ … Continue reading BIGG NEWS : ರಾಜ್ಯ ‘ರಾಜಕೀಯ’ದಲ್ಲಿ ಜುಲೈ.26ರಂದು ಬಿರುಗಾಳಿ.? ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ.?