BIGG NEWS : ‘ಖಾತೆ ಬದಲಾವಣೆ’ಯಿಂದ ಶಾಕ್ ನಲ್ಲಿದ್ದ ಸಚಿವ ‘ಶ್ರೀರಾಮುಲು’ಗೆ ನಾಳೆ ‘ಸಿಎಂ ಭೇಟಿ’ಗೆ ಬುಲಾವ್

ಬೆಂಗಳೂರು : ತಮ್ಮ ಬಳಿಯಲ್ಲಿದ್ದ ಎರಡು ಖಾತೆಗಳನ್ನು ಹಿಂಪಡೆದು, ಕೇವಲ ಸಮಾಜ ಕಲ್ಯಾಣ ಖಾತೆ ನೀಡಿದ್ದಕ್ಕೆ ಸಚಿವ ಶ್ರೀರಾಮುಲು ತಮ್ಮ ಅಸಮಾಧಾನವನ್ನು ಸ್ಪೋಟಗೊಳಿಸಿದ್ದರು. ಅಲ್ಲದೇ ದಿಲ್ಲಿ ಬಿಜೆಪಿ ವರಿಷ್ಠರಿಗೂ ಕರೆ ಮಾಡಿ, ಅಸಮಾಧನಾ ಹೊರಹಾಕಿದ್ದರು. ಹೀಗಾಗಿ ಅಸಮಾಧಾನಗೊಂಡಿರುವ ಸಚಿವ ಶ್ರೀರಾಮುಲುಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬುಲಾವ್ ನೀಡಿದ್ದಾರೆ. ನಾಳೆ ಬೆಳಿಗ್ಗೆ 10ಕ್ಕೆ ಬಂದು ಭೇಟಿಯಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ರಾಜ್ಯದ ‘ಪ್ರಾಥಮಿಕ ಶಾಲಾ ಶಿಕ್ಷಕ’ರಿಗೆ ಗುಡ್ ನ್ಯೂಸ್ : DSERTಯಿಂದ ಮಧ್ಯಂತರ ರಜೆ ಮುಗಿಯುವವರೆಗೆ ‘ಮುಖಾಮುಖಿ’ ತರಬೇತಿ ಮುಂದೂಡಿಕೆ … Continue reading BIGG NEWS : ‘ಖಾತೆ ಬದಲಾವಣೆ’ಯಿಂದ ಶಾಕ್ ನಲ್ಲಿದ್ದ ಸಚಿವ ‘ಶ್ರೀರಾಮುಲು’ಗೆ ನಾಳೆ ‘ಸಿಎಂ ಭೇಟಿ’ಗೆ ಬುಲಾವ್