ಶಿವಮೊಗ್ಗ : ಜುಲೈ.24ರಂದು ಸಿಎಂ ಯಡಿಯೂರಪ್ಪರಿಂದ ‘ಕೃಷಿ ಮತ್ತು ತೋಟಗಾರಿಕೆ’ ವಿವಿ ಮುಖ್ಯ ಆವರಣ ಉದ್ಘಾಟನೆ

ಶಿವಮೊಗ್ಗ : ಜುಲೈ 24 ರ ಬೆಳಿಗ್ಗೆ 11 ಗಂಟೆಗೆ ಇರುವಕ್ಕಿ, ಆನಂದಪುರ, ಸಾಗರ ಇಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಇದರ ಮುಖ್ಯ ಆವರಣದ ಉದ್ಘಾಟನೆಯನ್ನು ವರ್ಚುವಲ್ ಮೂಲಕ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ನೆರವೇರಿಸುವರು. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಕೃಷಿ ಸಚಿವರು ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದ ಸಹ ಕುಲಾಧಿಪತಿಗಳಾದ ಬಿ.ಸಿ.ಪಾಟಿಲ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಶಿವಮೊಗ್ಗ : ನಗರದ ಈ … Continue reading ಶಿವಮೊಗ್ಗ : ಜುಲೈ.24ರಂದು ಸಿಎಂ ಯಡಿಯೂರಪ್ಪರಿಂದ ‘ಕೃಷಿ ಮತ್ತು ತೋಟಗಾರಿಕೆ’ ವಿವಿ ಮುಖ್ಯ ಆವರಣ ಉದ್ಘಾಟನೆ