ಬೆಂಗಳೂರು : ಗಣರಾಜ್ಯೋತ್ಸವಕ್ಕೆ ಮುನ್ನವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕದಿಂದ ದೂರವೇ ಉಳಿದಿದ್ದ ಸಿಎಂ ಅವರು ಇಂದು ಉಸ್ತುವಾರಿ ಸಚಿವರಗಳ ನೇಮಕ ಮಾಡಿ ಆದೇಶ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಬೆಂಗಳೂರು ಉಸ್ತುವಾರಿಯನ್ನ ತಮ್ಮ ಬಳಿ ಉಳಿಸಿಕೊಂಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಉಸ್ತುವಾರಿ ಸಚಿವರು ಮತ್ತು ಉಸ್ತುವಾರಿ ಜಿಲ್ಲೆ 1 ಬಸವರಾಜ ಬೊಮ್ಮಾಯಿ – ಬೆಂಗಳೂರು ನಗರ 2 ಸಿ.ಸಿ. ಪಾಟೀಲ್ – ಬಾಗಲಕೋಟೆ 3 ಕೆ.ಎಸ್. … Continue reading BIGG NEWS : ಗಣರಾಜ್ಯೋತ್ಸವದ ಮುನ್ನವೆ ಸಚಿವ ಸಂಪುಟ ವಿಸ್ತರಣೆ : ಬೆಂಗಳೂರು ಉಸ್ತುವಾರಿಯನ್ನ ತಮ್ಮ ಬಳಿ ಉಳಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ
Copy and paste this URL into your WordPress site to embed
Copy and paste this code into your site to embed