ತಮಿಳುನಾಡು ನೂತನ ಸಚಿವರಿಗೆ ಸಿಎಂ ವಿಜಯ್ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಪಟ್ಟಿ ಇಲ್ಲಿದೆ | TN Cabinet portfolios

ಚೆನ್ನೈ: ತಮಿಳುನಾಡಿನಲ್ಲಿ ಮೇ 10, 2026 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಸಿ. ಜೋಸೆಫ್ ವಿಜಯ್ ನೇತೃತ್ವದ ನೂತನ ಸಚಿವ ಸಂಪುಟದ ಸದಸ್ಯರ ಅಧಿಕೃತ ಖಾತೆ ಹಂಚಿಕೆ ಪ್ರಕಟಗೊಂಡಿದೆ. ಮುಖ್ಯಮಂತ್ರಿಗಳ ಶಿಫಾರಸಿನ ಮೇರೆಗೆ ತಮಿಳುನಾಡು ರಾಜ್ಯಪಾಲರು ಸಚಿವರ ಇಲಾಖೆಗಳ ಹಂಚಿಕೆಗೆ ಮೇ 16, 2026 ರಂದು ಅಧಿಕೃತ ಒಪ್ಪಿಗೆ ನೀಡಿದ್ದು, ರಾಜಭವನದಿಂದ (ಲೋಕ್ ಭವನ್) ಪಟ್ಟಿ ಬಿಡುಗಡೆಯಾಗಿದೆ. Tamil Nadu Cabinet portfolios | CM C. Joseph Vijay keeps Public, General Administration, … Continue reading ತಮಿಳುನಾಡು ನೂತನ ಸಚಿವರಿಗೆ ಸಿಎಂ ವಿಜಯ್ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಪಟ್ಟಿ ಇಲ್ಲಿದೆ | TN Cabinet portfolios