ಹಿರಿಯ ಪತ್ರಕರ್ತ ನಾಡಿಗ್ ಚಿಕಿತ್ಸೆಗೆ 94,000 ಬಿಡುಗಡೆ ಮಾಡಿದ‌ ಸಿಎಂ ಸಿದ್ಧರಾಮಯ್ಯ: KUWJ ಅಧ್ಯಕ್ಷ ತಗಡೂರು ಧನ್ಯವಾದ

ಬೆಂಗಳೂರು: ಸಂಯುಕ್ತ ಕರ್ನಾಟಕ, ಕನ್ನಡಪ್ರಭ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದ 93 ವಸಂತ ತುಂಬಿದ ಹಿರಿಯ ಪತ್ರಕರ್ತರಾದ ಸತ್ಯನಾರಾಯಣ ನಾಡಿಗ್ ಅವರ ಆಸ್ಪತ್ರೆ ಚಿಕಿತ್ಸೆ ಭಾಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 94 ಸಾವಿರ ರೂ ಪರಿಹಾರ ಬಿಡುಗಡೆ ಮಾಡಿದ್ದಾರೆ. ಸತ್ಯನಾರಾಯಣ ನಾಡಿಗ್ ಅವರು ಕ್ಯಾನ್ಸರ್ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಸರ್ಕಾರದ ಗಮನಕ್ಕೆ ತಂದಿದ್ದು ಚಿಕಿತ್ಸೆಗೆ ನೆರವು ಕೋರಿದ್ದರು. ಕೆಯುಡಬ್ಲ್ಯೂಜೆ ಮನವಿ … Continue reading ಹಿರಿಯ ಪತ್ರಕರ್ತ ನಾಡಿಗ್ ಚಿಕಿತ್ಸೆಗೆ 94,000 ಬಿಡುಗಡೆ ಮಾಡಿದ‌ ಸಿಎಂ ಸಿದ್ಧರಾಮಯ್ಯ: KUWJ ಅಧ್ಯಕ್ಷ ತಗಡೂರು ಧನ್ಯವಾದ