‘ಮೋದಿ’ ತಮ್ಮ ಭಾಷಣದಲ್ಲಿ ಈ ಜುಮ್ಲಾಗಳಿಗೆ ಉತ್ತರ ನೀಡುವಂತೆ ‘ಸಿಎಂ ಸಿದ್ದರಾಮಯ್ಯ’ ಸವಾಲು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬರುವ ಹೊತ್ತಿನಲ್ಲಿ ಸಿದ್ದರಾಮಯ್ಯ ಅವರಿಂದ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಅಲ್ಲದೇ ದಾಖಲೆ, ಅಂಕಿ‌ ಸಂಖ್ಯೆಗಳ ಸಹಿತ ಮೋದಿಯವರ ಜುಮ್ಲಾಗಳನ್ನು ಸಿಎಂ ಸಿದ್ಧರಾಮಯ್ಯ ಬಟಾಬಯಲಾಗಿಸಿದ್ದಾರೆ. ಜೊತೆಗೆ ಈ ಜುಮ್ಲಾಗಳಿಗೆ ಉತ್ತರಿಸುವಂತೆ ಸಿಎಂ ಸಿದ್ಧರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲ್ ಹಾಕಿದ್ದಾರೆ. ಈ ಕುರಿತಂತೆ ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಭಾರತೀಯ ಜನತಾ ಪಕ್ಷ ಕಾದು ಕಾದು ಅಳೆದು ತೂಗಿ ಕೊನೆಗೂ ಲೋಕಸಭಾ ಚುನಾವಣೆಯ ಪ್ರಣಾಳಿಕೆ ಪತ್ರವನ್ನು ಬಿಡುಗಡೆ ಮಾಡಿದೆ. … Continue reading ‘ಮೋದಿ’ ತಮ್ಮ ಭಾಷಣದಲ್ಲಿ ಈ ಜುಮ್ಲಾಗಳಿಗೆ ಉತ್ತರ ನೀಡುವಂತೆ ‘ಸಿಎಂ ಸಿದ್ದರಾಮಯ್ಯ’ ಸವಾಲು