BREAKING: ವಿಧಾನಸೌಧಕ್ಕೆ ‘ಟೊಯೋಟಾ ವೆಲ್ ಪೈರ್’ ಕಾರಿನಲ್ಲೇ ಆಗಮಿಸಿದ ಸಿಎಂ ಸಿದ್ಧರಾಮಯ್ಯ | CM Siddaramaiah

ಬೆಂಗಳೂರು: ಮೊಣಗಾಲಿನ ನೋವಿನಿಂದ ಬಳಲುತ್ತಿರುವಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸರ್ಕಾರಿ ಫಾರ್ಚೂನರ್ ಕಾರು ತೊರೆದಿದ್ದಾರೆ. ಖಾಸಗಿ ಟೊಯೋಟಾ ವೆಲ್ ಪೈರ್ ಕಾರಿನಲ್ಲೇ ಓಡಾಡುತ್ತಿರುವುದಾಗಿ ಹೇಳಲಾಗುತ್ತಿತ್ತು. ಇಂದು ವಿಧಾನಸೌಧಕ್ಕೆ ಅದೇ ಕಾರಿನಲ್ಲಿ ಆಗಮಿಸಿ ಗಮನ ಸೆಳೆದರು. ಇಂದು ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಹಿನ್ನಲೆಯಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಸರ್ಕಾರಿ ಫಾರ್ಚೂನರ್ ಕಾರು ಬಿಟ್ಟು, ಖಾಸಗಿ ಕಾರಿನಲ್ಲೇ ಆಗಮಿಸಿದರು. ಟೊಯೋಟಾ ವೆಲ್ ಫೈರ್ ಕಾರಿನಲ್ಲಿ ವಿಧಾನಸೌಧಕ್ಕೆ ಆಗಮಿಸಿದಂತ ಅವರು, ಕಾರಿನಿಂದ ಇಳಿದು ವೀಲ್ಹ್ ಚೇರಿನಲ್ಲೇ ವಿಧಾನಸೌಧದ ಸಂಪುಟ … Continue reading BREAKING: ವಿಧಾನಸೌಧಕ್ಕೆ ‘ಟೊಯೋಟಾ ವೆಲ್ ಪೈರ್’ ಕಾರಿನಲ್ಲೇ ಆಗಮಿಸಿದ ಸಿಎಂ ಸಿದ್ಧರಾಮಯ್ಯ | CM Siddaramaiah