BREAKING: ಕಾಂಗ್ರೆಸ್ ಪಕ್ಷದಿಂದ ಸಿಎಂ ಪರಮಾಪ್ತ ಜಿ.ವಿ ಸೀತಾರಾಮ್ 6 ವರ್ಷ ಉಚ್ಚಾಟನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪರಮಾಪ್ತರಾಗಿದ್ದಂತ ಜಿ.ವಿ ಸೀತಾರಾಮ್ ಅವರನ್ನು ಕಾಂಗ್ರೆಸ್ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಕಾಂಗ್ರೆಸ್ ಪಕ್ಷದಿಂದ 6 ವರ್ಷ ಜಿ.ವಿ ಸೀತಾರಾಮ್ ಉಚ್ಚಾಟಿಸಲಾಗಿದೆ. ಜಿ ವಿ ಸೀತಾರಾಮ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸಹ ರದ್ದುಗೊಳಿಸಲಾಗಿದೆ. ಉಚ್ಚಾಟನೆಗೊಳಿಸಿ ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿಯಿಂದ ಆದೇಶಿಸಲಾಗಿದೆ. ಅಂದಹಾಗೇ ಒಕ್ಕಲಿಗ ಸಮುದಾಯದ ಬಗ್ಗೆ ಅವಾಚ್ಯ ಶಬ್ದ ಬಳಸಿ ಜಿ.ವಿ ಸೀತಾರಾಮ್ ಮಾತನಾಡಿದ್ದರು. ಕಾಂಗ್ರೆಸ್ ಮಾಜಿ ವಕ್ತಾರ, ಸಿಎಂ ಪರಮಾಪ್ತರಾಗಿದ್ದಂತ ಸೀತಾರಾಮ್ ಇದೀಗ ಪಕ್ಷದಿಂದ ಉಚ್ಚಾಟಿಸಲಾಗಿದೆ. ಕಾರ್ಪೋರೇಟ್ … Continue reading BREAKING: ಕಾಂಗ್ರೆಸ್ ಪಕ್ಷದಿಂದ ಸಿಎಂ ಪರಮಾಪ್ತ ಜಿ.ವಿ ಸೀತಾರಾಮ್ 6 ವರ್ಷ ಉಚ್ಚಾಟನೆ