ವೇದಿಕೆಯಲ್ಲಿ ಏಕಾಏಕಿ ‘ಪ್ರಧಾನಿ ಮೋದಿ’ ಕೈ ಹಿಡಿದು ಜ್ಯೋತಿಷ್ಯಿಯಂತೆ ಪರಿಶೀಲಿಸಿದ ಸಿಎಂ ನಿತೀಶ್, ವಿಡಿಯೋ ವೈರಲ್

ನಳಂದ : ಐತಿಹಾಸಿಕ ನಳಂದ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್’ನ್ನ ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ವಿಶ್ವಪ್ರಸಿದ್ಧ ಪರಂಪರೆಯನ್ನ ಪೂರ್ಣವಾಗಿ ನೋಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ 10 ದಿನಗಳಲ್ಲಿ ನಾನು ಬಿಹಾರದ ನಳಂದವನ್ನ ತಲುಪಿದ್ದೇನೆ. ನಳಂದಕ್ಕೆ ಬರುವುದು ನನ್ನ ಸೌಭಾಗ್ಯ. ಪುಸ್ತಕಗಳು ಬೆಂಕಿಯಲ್ಲಿ ಸುಟ್ಟುಹೋದರೂ, ಜ್ಞಾನವನ್ನ ಅಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ನಳಂದದ ಈ ಹೊಸ ಕ್ಯಾಂಪಸ್ ಭಾರತದ ಸಾಮರ್ಥ್ಯವನ್ನ … Continue reading ವೇದಿಕೆಯಲ್ಲಿ ಏಕಾಏಕಿ ‘ಪ್ರಧಾನಿ ಮೋದಿ’ ಕೈ ಹಿಡಿದು ಜ್ಯೋತಿಷ್ಯಿಯಂತೆ ಪರಿಶೀಲಿಸಿದ ಸಿಎಂ ನಿತೀಶ್, ವಿಡಿಯೋ ವೈರಲ್