BIGG NEWS : ಬೆಂಕಿಗಾಹುತಿಯಾದ ಕಾರು ಕಂಡು, ನಡುರಸ್ತೆಯಲ್ಲೇ ‘ ಮಾನವೀಯತೆ ಮೆರೆದ ‘ ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ
ಮುಂಬೈ: ಸೋಮವಾರ ರಾತ್ರಿ ಕಾರೊಂದು ಬೆಂಕಿಗಾಹುತಿಯಾಗಿದ್ದು, ಅದೇ ದಾರಿಯಲ್ಲಿ ಸಂಚರಿಸುತ್ತಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ(Eknath Shinde) ಅವರು ಸಹಾಯಕ್ಕೆ ಧಾವಿಸಿ ಎಲ್ಲರ ಗಮನ ಸೆಳೆದಿದ್ದಾರೆ. ʻ ಸಿ.ಟಿ.ರವಿ ಕ್ಷಮೆಯಾಚಿಸಬೇಕು, ಇಲ್ಲವಾದ್ರೆ ಹರಕು ಕಚ್ಚೆ ಪಾರ್ಸೆಲ್ ಮಾಡುತ್ತೇವೆ : ಕಾಂಗ್ರೆಸ್ ಕಿಸಾನ್ ಘಟಕ ಅಭಿಮಾನ ಮೂಲಕ ಎಚ್ಚರಿಕೆ ಮುಂಬೈಯ ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿ ಬಳಿ ಕಾರೊಂದು ಬೆಂಕಿ ತಗುಲಿ ಹೊತ್ತಿ ಉರಿದಿತ್ತು. ಆ ಸಮಯದಲ್ಲಿ ಅದೇ ದಾರಿಯಲ್ಲಿ ಸಂಚರಿಸುತ್ತಿದ್ದ ಶಿಂಧೆ ತಮ್ಮ ಬೆಂಗಾವಲು ವಾಹನವನ್ನು ನಿಲ್ಲಿಸಿ, ಅವರ … Continue reading BIGG NEWS : ಬೆಂಕಿಗಾಹುತಿಯಾದ ಕಾರು ಕಂಡು, ನಡುರಸ್ತೆಯಲ್ಲೇ ‘ ಮಾನವೀಯತೆ ಮೆರೆದ ‘ ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ
Copy and paste this URL into your WordPress site to embed
Copy and paste this code into your site to embed