ಬೀದಿಗೆ ಬಿದ್ದ ಸಿಎಂ ಕುರ್ಚಿ ಕದನ: ನೇರಾನೇರ ಗುದ್ದಾಟಕ್ಕೆ ಇಳಿದ್ರಾ ಸಿದ್ದರಾಮಯ್ಯ, ಡಿಕೆಶಿ?

ಬೆಂಗಳೂರು: ರಾಜ್ಯದಲ್ಲಿ ಸಿಎಂ ಕುರ್ಚಿ ಕದನ ತೀವ್ರಗೊಂಡಿದೆ. ಈ ಹೊತ್ತಿನಲ್ಲೇ ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ನುಡೆವ ನಡೆಯುತ್ತಿರುವ ಕುರ್ಚಿ ಕಿತ್ತಾಟ ಈಗ ಬೀದಿಗೆ ಬಿದ್ದಂತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸಿಎಂ ಸಿದ್ಧರಾಮಯ್ಯ ಮಾಡಿರುವಂತ ಎಕ್ಸ್ ಪೋಸ್ಟ್ ಆಗಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎಂದಂತ ಡಿ.ಕೆ ಶಿವಕುಮಾರ್ ಗೆ ನೇರಾನೇರ ಟಾಂಗ್ ನೀಡಿದ್ದಾರೆ. ಅದೇ ಒಂದು ಮಾತು ಜಗತ್ತಿಗೆ … Continue reading ಬೀದಿಗೆ ಬಿದ್ದ ಸಿಎಂ ಕುರ್ಚಿ ಕದನ: ನೇರಾನೇರ ಗುದ್ದಾಟಕ್ಕೆ ಇಳಿದ್ರಾ ಸಿದ್ದರಾಮಯ್ಯ, ಡಿಕೆಶಿ?