ಬೆಂಗಳೂರಿನ ಅತಿವೃಷ್ಟಿಗೆ ‘ಸಿಎಂ ಬೊಮ್ಮಾಯಿ’ ಕೊಟ್ಟ ಕಾರಣ ಏನು ಗೊತ್ತಾ..?

ಬೆಂಗಳೂರು : ನಗರವನ್ನು ಯೋಜನಾ ರಹಿತವಾಗಿ ಬೆಳೆಸಿರುವುದೇ ಬೆಂಗಳೂರಿನಲ್ಲಿ ಉಂಟಾದ ಅತಿವೃಷ್ಟಿಗೆ ಕಾರಣ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು. . ಎನ್​ಜಿಟಿ ಆದೇಶವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ರಾಜಕಾಲುವೆಯ ಪಕ್ಕ ಇರುವ ಮನೆಗಳನ್ನು ಪರಿಶೀಲಿಸಿದ್ದು, ರಾಜಕಾಲುವೆ ಕ್ಲಿಯರ್ ಮಾಡಲು ಕೆಲ ಮನೆಗಳ ತೆರವು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ. ಮೂಲ ಬೆಂಗಳೂರು ಸಂಪೂರ್ಣವಾಗಿ ಬದಲಾಗಿದೆ. ಶಿವಾಜಿನಗರ, ಅಲಸೂರು, ಸ್ಯಾಂಕಿ ಭಾಗದಲ್ಲೂ ಮಳೆಯಾಗಿದೆ. ಅದರೆ ಅಲ್ಲಿ … Continue reading ಬೆಂಗಳೂರಿನ ಅತಿವೃಷ್ಟಿಗೆ ‘ಸಿಎಂ ಬೊಮ್ಮಾಯಿ’ ಕೊಟ್ಟ ಕಾರಣ ಏನು ಗೊತ್ತಾ..?