BIG NEWS: ಒಂದೇ ದಿನದಲ್ಲಿ ‘ಬಿಬಿಎಂಪಿ ಡಾಂಬಾರ್ ರಸ್ತೆ’ ಹಾಳಾದ ಬಗ್ಗೆ ತನಿಖೆಗೆ ‘ಸಿಎಂ ಬೊಮ್ಮಾಯಿ’ ಆದೇಶ

ನವದೆಹಲಿ : ಸರ್ಕಾರದ ಮಟ್ಟದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಚಿಂತನೆ, ವಿಚಾರ ಹಾಗೂ ಪ್ರಸ್ತಾಪವೂ ಇಲ್ಲವೆಂದ ಅವರು, ಬಿಬಿಎಂಪಿ ರಸ್ತೆ ಒಂದೇ ದಿನದಲ್ಲಿ ಕಿತ್ತೋದ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು. ಬಿಜೆಪಿಗೆ ಅಧಿಕಾರ ದಾಹ ಹೆಚ್ಚಾಗಿದೆ: ಮಹಾರಾಷ್ಟ್ರದಲ್ಲಿ ಆಪರೇಶನ್ ಕಮಲದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿ ಇಂದು ಕರ್ನಾಟಕ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಉಮೇಶ ಕತ್ತಿಯವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, … Continue reading BIG NEWS: ಒಂದೇ ದಿನದಲ್ಲಿ ‘ಬಿಬಿಎಂಪಿ ಡಾಂಬಾರ್ ರಸ್ತೆ’ ಹಾಳಾದ ಬಗ್ಗೆ ತನಿಖೆಗೆ ‘ಸಿಎಂ ಬೊಮ್ಮಾಯಿ’ ಆದೇಶ