BIG NEWS: ಸಿಎಂ ಬೊಮ್ಮಾಯಿಯನ್ನು ನಾಯಿ ಮರಿ ಎಂದಿಲ್ಲ: ವಿಪಕ್ಷ ನಾಯಕ ಸಿದ್ಧರಾಮಯ್ಯ ಯೂಟರ್ನ್
ಮಂಗಳೂರು: ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾಯಿ ಮರಿ ಎಂಬುದಾಗಿ ಹೇಳಿಲ್ಲ. ಕೇಂದ್ರದಿಂದ ಅನುದಾನ ತರಬೇಕು ಅಂದರೇ ನಾಯಿ ತರ ಧೈರ್ಯ ಇರಬೇಕು. ಆದ್ರೇ ಆ ಧೈರ್ಯವಿಲ್ಲದೇ ಮೋದಿ ಮುಂದೆ ನಾಯಿ ಮರಿ ತರ ಇರುತ್ತಾರೆ ಬೊಮ್ಮಾಯಿ ಎಂದು ಹೇಳಿದ್ದೇನೆ ಅಷ್ಟೇ. ಅದನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ನನ್ನನ್ನು ಟಗರು, ಹುಲಿಯಾ ಅಂತಾರೆ. ಯಡಿಯೂರಪ್ಪನನ್ನು ರಾಜಾಹುಲಿ ಎನ್ನುತ್ತಾರೆ. ಹಾಗೆ ಅನ್ನೋದು ಅಸಂವಿಧಾನಿಕ ಪದವಾಗುತ್ತದೆಯೇ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಯೂಟರ್ನ್ ಹೊಡೆದಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ … Continue reading BIG NEWS: ಸಿಎಂ ಬೊಮ್ಮಾಯಿಯನ್ನು ನಾಯಿ ಮರಿ ಎಂದಿಲ್ಲ: ವಿಪಕ್ಷ ನಾಯಕ ಸಿದ್ಧರಾಮಯ್ಯ ಯೂಟರ್ನ್
Copy and paste this URL into your WordPress site to embed
Copy and paste this code into your site to embed