ಸಿಎಂ ಬೊಮ್ಮಾಯಿಯನ್ನು ಹೈಕಮಾಂಡ್ ಕೀ ಕೊಟ್ಟು ಕುಣಿಸುತ್ತಿದೆ: ಟ್ವೀಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು :  ಇದುವರೆಗೂ 20 ಬಾರಿ ದೆಹಲಿ ವಿಮಾನ ಹತ್ತಿದರೂ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ತರಲಾಗದ ಸಿಎಂ ಬೊಮ್ಮಾಯಿ ಬರೀ ಗಂಟಲು ಶೋಷಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ವ್ಯಂಗ್ಯವಾಡಿದೆ.  ಸಿಎಂ ಬೊಮ್ಮಾಯಿ ಅವರು ಮೈಕಿನ ಮುಂದೆ ನಿಂತು ‘ದಮ್ಮು ತಾಕತ್ತು’ ಎಂದು ಗಂಟಲು ಶೋಷಣೆ ಮಾಡಿಕೊಳ್ಳುವುದು ಹಾಸ್ಯನಟನೊಬ್ಬ ಖಳನಾಯಕನ ಪಾತ್ರಕ್ಕೆ ಮೀಸೆ ಅಂಟಿಸಿಕೊಂಡಂತೆಯೇ ಸರಿ!  ಸಿಎಂ ಬೊಮ್ಮಾಯಿ ಅವರನ್ನು ಹೈಕಮಾಂಡ್ ಕೀಲಿ ಕೊಟ್ಟು ಕುಣಿಸುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕಿಡಿಕಾರಿದೆ. ಇದುವರೆಗೂ … Continue reading ಸಿಎಂ ಬೊಮ್ಮಾಯಿಯನ್ನು ಹೈಕಮಾಂಡ್ ಕೀ ಕೊಟ್ಟು ಕುಣಿಸುತ್ತಿದೆ: ಟ್ವೀಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ