ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ( Mysore Dasara Jamboo Savari 2022 ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ( Chief Minister Basavaraj Bommai ) ನಾಡ ದೇವತೆ ಚಾಮುಂಡೇಶ್ವರಿ ಹೊತ್ತ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಈ ಮೂಲಕ ಮೈಸೂರಿನ ದಸರಾ ಜಂಬೂಸವಾರಿ ಆರಂಭಗೊಂಡಿದೆ. ನಂದಿ ಧ್ವಜಕ್ಕೆ ಸಿಎಂ ಬೊಮ್ಮಾಯಿ ಪೂಜೆ ವಿಶ್ವವಿಖ್ಯಾತ ಜಂಬೂಸವಾರಿಯ ದಿನವಾದ ಇಂದು, ಮೈಸೂರಿಗೆ ತೆರಳಿರುವಂತ ಸಿಎಂ ಬಸವರಾಜ ಬೊಮ್ಮಾಯಿಯವರು ( CM Basavaraj Bommai … Continue reading BIG BREAKING NEWS: ಐತಿಹಾಸಿಕ ‘ಮೈಸೂರು ದಸರಾ ಜಂಬೂಸವಾರಿ’ಗೆ ‘ಸಿಎಂ ಬೊಮ್ಮಾಯಿ’ ಚಾಲನೆ | Mysore Dasara Jamboo Savari 2022
Copy and paste this URL into your WordPress site to embed
Copy and paste this code into your site to embed