ಮೈಸೂರು : ಕರ್ನಾಟಕದಲ್ಲಿ ರಾಜ್ಯ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಕೆಸರೆರಚಾಟ ಜೋರಾಗಿದೆ. 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕೆ ಮಾಡುತ್ತಿದ್ದು, ಪೇ ಸಿಎಂ ಪೋಸ್ಟರ್ ಅಭಿಯಾನವನ್ನೇ ಶುರು ಮಾಡಿದೆ ಸದ್ಯ ಈ ವಿಚಾರದ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಭಾವನಾತ್ಮಕ ಮಾತುಗಳಿಂದಲೇ ಕಾಂಗ್ರೆಸ್ ನಾಯಕರನ್ನು ತಿವಿದಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದವರು ‘ನೀವು ಎಷ್ಟು ಅಪಮಾನ ಮಾಡ್ತೀರೋ ಅಷ್ಟು ನನ್ನ ವಿಶ್ವಾಸ ಹೆಚ್ಚುತ್ತದೆ, ಅದು ನನಗೆ ಬಲ ನೀಡುತ್ತದೆ. … Continue reading ನೀವು ಎಷ್ಟು ಅಪಮಾನ ಮಾಡ್ತೀರೋ ಅಷ್ಟು ನನ್ನ ವಿಶ್ವಾಸ ಹೆಚ್ಚುತ್ತದೆ : ಭಾವನಾತ್ಮಕ ಮಾತುಗಳಿಂದಲೇ ‘ಕೈ’ ನಾಯಕರಿಗೆ ತಿವಿದ ಸಿಎಂ ಬೊಮ್ಮಾಯಿ |C M Bommai
Copy and paste this URL into your WordPress site to embed
Copy and paste this code into your site to embed