Good News: ರಾಜ್ಯದಲ್ಲಿನ 33 ಸಾವಿರ ಸಂಘಗಳಿಗ 5 ಲಕ್ಣ ರೂ ಸಹಾಯಧನ – ಸಿಎಂ ಬೊಮ್ಮಾಯಿ ಘೋಷಣೆ
ಹಾಸನ : ಪೂಜೆಗಿಂತ ಕಾಯಕ ಶ್ರೇಷ್ಠ, ದುಡಿಮೆ ಇದ್ದವರು ದೊಡ್ಡವರಾಗುತ್ತಾರೆ ಆರ್ಥಿಕ ವಾಗಿ ಸ್ವಾವಲಂಬನೆ ಹೋದುತ್ತಾರೆ. ಹಾಗಾಗಿ ಸರ್ಕಾರ ದುಡಿಯುವ ವರ್ಗಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ರಾಜ್ಯದಲ್ಲಿ 33 ಸಾವಿರ ಸಂಘಗಳಿಗ 5 ಲಕ್ಣ ರೂ ಸಹಾಯಧನ ಹಾಗೂ ಬ್ಯಾಂಕ್ ಸಾಲ ಒದಗಿಸಿ ಐದು ಲಕ್ಷ ಉದ್ಯೋಗ ಸೃಷ್ಟಿ ಮಾಡಲು ಯೋಜಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಹೇಳಿದರು. ಇಂದು ಹಾಸನದ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇಬೀಡು ಬಳಿ ಇರುವ … Continue reading Good News: ರಾಜ್ಯದಲ್ಲಿನ 33 ಸಾವಿರ ಸಂಘಗಳಿಗ 5 ಲಕ್ಣ ರೂ ಸಹಾಯಧನ – ಸಿಎಂ ಬೊಮ್ಮಾಯಿ ಘೋಷಣೆ
Copy and paste this URL into your WordPress site to embed
Copy and paste this code into your site to embed