BREAKING NEWS : ಬಾಕಿ ಇರುವ ಮಹದಾಯಿ ಹೋರಾಟಗಾರರ ಪ್ರಕರಣ ವಾಪಸ್ : ‘ಸಿಎಂ ಬೊಮ್ಮಾಯಿ’ ಘೋಷಣೆ

ಬೆಳಗಾವಿ : ಮಹದಾಯಿ ಹೋರಾಟಗಾರರ ಬಾಕಿಯಿರುವ ಪ್ರಕರಣ ಹಿಂಪಡೆಯಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಕರ್ನಾಟಕದ ಕಳಸಾ ಬಂಡೂರಿ ನಾಲಾ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಹೌದು, ಕೇಂದ್ರ ಜಲ ಆಯೋಗವು ಕರ್ನಾಟಕದ ಕಳಸಾ ಬಂಡೂರಿ ನಾಲಾ ವಿಸ್ತೃತ ಯೋಜನಾ ವರದಿಗೆ ಅನುಮತಿ ನೀಡಿದೆ. ಈ ಕುರಿತು ಮಾತನಾಡಿರುವ ಸಿಎಂ ಬೊಮ್ಮಾಯಿ ಬಾಕಿ ಇರುವ ಮಹದಾಯಿ ಹೋರಾಟಗಾರರ ಪ್ರಕರಣ ಹಿಂಪಡೆಯುವುದಾಗಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಜನರಿಗೆ … Continue reading BREAKING NEWS : ಬಾಕಿ ಇರುವ ಮಹದಾಯಿ ಹೋರಾಟಗಾರರ ಪ್ರಕರಣ ವಾಪಸ್ : ‘ಸಿಎಂ ಬೊಮ್ಮಾಯಿ’ ಘೋಷಣೆ