Karnataka New Cabinet : ನಾಳೆ ಅಥವಾ ನಾಡಿದ್ದೂ ‘ಬಿಜೆಪಿ ಹೈಕಮಾಂಡ್’ನಿಂದ ‘ಸಂಪುಟ ರಚನೆ’ಗೆ ಗ್ರೀನ್ ಸಿಗ್ನಲ್ : CM ಬೊಮ್ಮಾಯಿ ಸಂಪುಟಕ್ಕೆ ಯಾರು ಇನ್.? ಯಾರು ಔಟ್.? ಇಲ್ಲಿದೆ ಮಾಹಿತಿ

ಬೆಂಗಳೂರು : ರಾಜ್ಯದಲ್ಲಿ ಈಗ ಸಂಪುಟ ರಚನೆ ( Karnataka New Cabinet ) ವಿಚಾರ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೂಡ, ಬಿಜೆಪಿ ಹೈಕಮಾಂಡ್ ಸೂಚನೆಗಾಗಿ ಕಾಯುತ್ತಿದ್ದಾರೆ. ಈ ಸೂಚನೆ ನಾಳೆ ಅಥವಾ ನಾಡಿದ್ದು ಬಿಜೆಪಿ ಹೈಕಮಾಂಡ್ ನಿಂದ ಬರೋದಾಗಿ ಸ್ವತಹ ಸಿಎಂ ಬೊಮ್ಮಾಯಿಯವರು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ( Chief Minister Basavaraj Bommai ) ಸಚಿವ ಸಂಪುಟಕ್ಕೆ ಯಾರು ಇನ್..? ಯಾರು ಔಟ್ ಎನ್ನುವ … Continue reading Karnataka New Cabinet : ನಾಳೆ ಅಥವಾ ನಾಡಿದ್ದೂ ‘ಬಿಜೆಪಿ ಹೈಕಮಾಂಡ್’ನಿಂದ ‘ಸಂಪುಟ ರಚನೆ’ಗೆ ಗ್ರೀನ್ ಸಿಗ್ನಲ್ : CM ಬೊಮ್ಮಾಯಿ ಸಂಪುಟಕ್ಕೆ ಯಾರು ಇನ್.? ಯಾರು ಔಟ್.? ಇಲ್ಲಿದೆ ಮಾಹಿತಿ