BREAKING NEWS: ಬೆಂಗಳೂರಲ್ಲಿ ‘ಮೋಡ’ ಕವಿದ ಹಿನ್ನಲೆ: ‘ಗವಿಗಂಗಾಧರ’ನಿಗೆ ಸ್ಪರ್ಶಿಸದ ‘ಸೂರ್ಯ ರಶ್ಮಿ’
ಬೆಂಗಳೂರು: ಇಂದು ವರ್ಷದ ಮೊದಲ ಸುಗ್ಗಿ ಹಬ್ಬವಾದ ಮಕರ ಸಂಕ್ರಾಂತಿ ನಾಳಿನಲ್ಲಿಡೆ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿರುವಂತ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸೂರ್ಯರಶ್ಮಿಯ ಚಮತ್ಕಾರವೇ ನಡೆಯಬೇಕಿತ್ತು. ಆದರೇ ಮೋಡಕವಿತ ವಾತಾವರಣದ ಹಿನ್ನಲೆಯಲ್ಲಿ ಇತಿಹಾಸದಲ್ಲಿ ಮೂರನೇ ಬಾರಿಗೆ ಎನ್ನುವಂತೆ ಗವಿಗಂಗಾಧರೇಶ್ವರನನ್ನು ಸೂರ್ಯ ರಶ್ಮಿ ಇಂದು ಸ್ಪರ್ಶಿಸಲು ಸಾಧ್ಯವಾಗಲಿಲ್ಲ. ಸಂಕ್ರಾಂತಿ ಹಬ್ಬದ ದಿನದಂದು ಸೂರ್ಯನು ದಕ್ಷಿಣ ಪಥದಿಂದ ಉತ್ತರಪದಕೆತನ ದಿಕ್ಕನ್ನು ಬದಲಿಸುವ ವೇಳೆ ಬೆಂಗಳೂರಿನ ಬಸವನಗುಡಿಯಲ್ಲಿರುವಂತ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿರುವ ಶಿವನ ಮೂರ್ತಿಗೆ ಸೂರ್ಯನ … Continue reading BREAKING NEWS: ಬೆಂಗಳೂರಲ್ಲಿ ‘ಮೋಡ’ ಕವಿದ ಹಿನ್ನಲೆ: ‘ಗವಿಗಂಗಾಧರ’ನಿಗೆ ಸ್ಪರ್ಶಿಸದ ‘ಸೂರ್ಯ ರಶ್ಮಿ’
Copy and paste this URL into your WordPress site to embed
Copy and paste this code into your site to embed