ಹವಾಮಾನ ಬದಲಾವಣೆ ಪರಿಣಾಮ ; ಮಕ್ಕಳು ಒಂದೂವರೆ ವರ್ಷಗಳ ಶಾಲಾ ಶಿಕ್ಷಣ ಕಳೆದುಕೊಳ್ಬೋದು : ಯುನೆಸ್ಕೋ

ನವದೆಹಲಿ : ತೀವ್ರತರವಾದ ಶಾಖದ ಅಲೆಗಳಿಗೆ ಒಡ್ಡಿಕೊಳ್ಳುವ ಮಕ್ಕಳು 1.5 ವರ್ಷಗಳ ಶಾಲಾ ಶಿಕ್ಷಣವನ್ನು ಕಳೆದುಕೊಳ್ಳಬಹುದು, ಹವಾಮಾನ ಬದಲಾವಣೆಯು ಈಗ ಶಿಕ್ಷಣ ವ್ಯವಸ್ಥೆಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ ಮತ್ತು ದಶಕಗಳ ಶೈಕ್ಷಣಿಕ ಪ್ರಗತಿಯನ್ನ ಹಿಮ್ಮೆಟ್ಟಿಸುವ ಬೆದರಿಕೆಯನ್ನ ಹೊಂದಿದೆ ಎಂದು UNESCOದ ಹೊಸ ಜಾಗತಿಕ ವರದಿ ತಿಳಿಸಿದೆ. UNESCO ದ ಜಾಗತಿಕ ಶಿಕ್ಷಣ ಮಾನಿಟರಿಂಗ್ (GEM) ತಂಡ, ಮಾನಿಟರಿಂಗ್ ಮತ್ತು ಇವಾಲ್ಯುಯೇಟಿಂಗ್ ಕ್ಲೈಮೇಟ್ ಕಮ್ಯುನಿಕೇಷನ್ ಮತ್ತು ಎಜುಕೇಶನ್ (MECCE) ಯೋಜನೆ ಮತ್ತು ಕೆನಡಾದ ಸಸ್ಕಾಚೆವಾನ್ ವಿಶ್ವವಿದ್ಯಾಲಯವು ಸಂಗ್ರಹಿಸಿದ … Continue reading ಹವಾಮಾನ ಬದಲಾವಣೆ ಪರಿಣಾಮ ; ಮಕ್ಕಳು ಒಂದೂವರೆ ವರ್ಷಗಳ ಶಾಲಾ ಶಿಕ್ಷಣ ಕಳೆದುಕೊಳ್ಬೋದು : ಯುನೆಸ್ಕೋ