SHOCKING NEWS: ನಿದ್ರೆಗೆ ಜಾರಿದ್ದ ಬಾಲಕಿ ಶಾಲಾ ಕೊಠಡಿಯಲ್ಲೇ 18 ಗಂಟೆಗಳ ಕಾಲ ಲಾಕ್… ಮುಂದೇನಾಯ್ತು?

ಉತ್ತರ ಪ್ರದೇಶ: 7 ವರ್ಷದ ಬಾಲಕಿಯೊಬ್ಬಳು 18 ಗಂಟೆಗಳ ಕಾಲ ಶಾಲಾ ಕೊಠಡಿಯಲ್ಲೇ ಲಾಕ್ ಆಗಿದ್ದ ಘಟನೆ ಬೆಳಕಿಗೆ ಬಂದಿದೆ. ಯುಪಿಯ ಸಂಭಾಲ್‌ನಲ್ಲಿರುವ ಶಾಲೆಯೊಂದರಲ್ಲಿ 1 ನೇ ತರಗತಿ ವಿದ್ಯಾರ್ಥಿ ಮಂಗಳವಾರ ಶಾಲಾ ಅವಧಿಯಲ್ಲಿ ನಿದ್ರೆಗೆ ಜಾರಿದ್ದಾಳೆ. ಶಾಲೆ ಮುಗಿದರೂ ಎಚ್ಚರವಾಗದ ಮಗು ಹಾಗೆಯೇ ಮಲಗಿತ್ತು. ಕೊಠಡಿಯನ್ನು ಪರಿಶೀಲಿಸದೆ ಸಿಬ್ಬಂದಿ ಮಗು ಸಮೇತ ಬೀಗ ಹಾಕಿಕೊಂಡು ಮನೆಗೆ ಹೋದರು. ಸಂಜೆಯಾದ್ರೂ ಬಾಲಕಿ ಮನೆಗೆ ಬಾರದ ಕಾರಣ ಆಕೆಯ ಅಜ್ಜಿ ಶಾಲೆ ಬಳಿ ಬಂದು ಹುಡುಕಾಡಿದ್ದಾರೆ. ನಂತ್ರ ಮನೆಯವರು … Continue reading SHOCKING NEWS: ನಿದ್ರೆಗೆ ಜಾರಿದ್ದ ಬಾಲಕಿ ಶಾಲಾ ಕೊಠಡಿಯಲ್ಲೇ 18 ಗಂಟೆಗಳ ಕಾಲ ಲಾಕ್… ಮುಂದೇನಾಯ್ತು?