“ಅಭಯ ಮುದ್ರೆ’ ಹೇಳಿಕೆಗೆ ಸ್ಪಷ್ಟನೆ ನೀಡಿ” ; ‘ರಾಹುಲ್ ಗಾಂಧಿ’ಗೆ ಧಾರ್ಮಿಕ ಮುಖಂಡರಿಂದ ಆಗ್ರಹ

ನವದೆಹಲಿ : ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಧಾರ್ಮಿಕ ಮುದ್ರೆ ಮತ್ತು ಬೋಧನೆಗಳ ಉಲ್ಲೇಖಗಳನ್ನ ಒಳಗೊಂಡಂತೆ ಸರ್ಕಾರವನ್ನ ಟೀಕಿಸಿ ಕಿಡಿಕಾರುವ ಭಾಷಣ ಉದ್ವಿಗ್ನತೆಗೆ ಕಾರಣವಾಗಿದೆ. ಸುಮಾರು 1.42 ಗಂಟೆಗಳ ಭಾಷಣದಲ್ಲಿ, ರಾಹುಲ್ ಗಾಂಧಿ ಶಿವನ ಅಭಯ ಮುದ್ರೆಯನ್ನ ಉಲ್ಲೇಖಿಸಿದರು ಮತ್ತು ಪರಶಿವನ ಚಿತ್ರವನ್ನ ಪ್ರದರ್ಶಿಸಿದರು, ಇದು ಆಡಳಿತ ಮೈತ್ರಿಕೂಟದಿಂದ ಬಲವಾದ ಪ್ರತಿಭಟನೆಗೆ ಕಾರಣವಾಯಿತು. ಅಹಿಂಸೆ ಮತ್ತು ಬಿಜೆಪಿಯನ್ನ ಎದುರಿಸುವಲ್ಲಿ ವಿವಿಧ ಧರ್ಮಗಳ ಪಾತ್ರ ಸೇರಿದಂತೆ ಹಲವಾರು ವಿಷಯಗಳನ್ನ ಒಳಗೊಂಡ ರಾಹುಲ್ ಗಾಂಧಿ ಅವರ … Continue reading “ಅಭಯ ಮುದ್ರೆ’ ಹೇಳಿಕೆಗೆ ಸ್ಪಷ್ಟನೆ ನೀಡಿ” ; ‘ರಾಹುಲ್ ಗಾಂಧಿ’ಗೆ ಧಾರ್ಮಿಕ ಮುಖಂಡರಿಂದ ಆಗ್ರಹ