‘ಜನೌಷಧಿ ಯೋಜನೆ’ಯಿಂದ ದೇಶದ ನಾಗರಿಕರು ₹38,000 ಕೋಟಿ ಉಳಿಸಿದ್ದಾರೆ ; ಕೇಂದ್ರ ಸರ್ಕಾರ

ನವದೆಹಲಿ : ಸರ್ಕಾರದ ಪ್ರಧಾನ ಮಂತ್ರಿ ಜನ ಔಷಧಿ ಯೋಜನೆ (PMBJP) ಅಡಿಯಲ್ಲಿ ದೇಶಾದ್ಯಂತ ತೆರೆಯಲಾದ ಕೇಂದ್ರಗಳಿಂದಾಗಿ, ದೇಶದ ನಾಗರಿಕರು ಕಳೆದ 11 ವರ್ಷಗಳಲ್ಲಿ ಸುಮಾರು ₹ 38,000 ಕೋಟಿ ಉಳಿಸಿದ್ದಾರೆ. ಈ ಮಾಹಿತಿಯನ್ನು ಮಂಗಳವಾರ ಸಂಸತ್ತಿನಲ್ಲಿ ನೀಡಲಾಗಿದೆ. ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್, 2025ರ ಜೂನ್ 30ರ ವೇಳೆಗೆ ದೇಶದಲ್ಲಿ ಒಟ್ಟು 16,912 ಜನೌಷಧಿ ಕೇಂದ್ರಗಳನ್ನ (ಜೆಎಕೆ) ತೆರೆಯಲಾಗಿದೆ ಎಂದು ಹೇಳಿದರು. “ಈ ಯೋಜನೆಯಡಿಯಲ್ಲಿ, … Continue reading ‘ಜನೌಷಧಿ ಯೋಜನೆ’ಯಿಂದ ದೇಶದ ನಾಗರಿಕರು ₹38,000 ಕೋಟಿ ಉಳಿಸಿದ್ದಾರೆ ; ಕೇಂದ್ರ ಸರ್ಕಾರ