Cigarette Price Hike : ಧೂಮಪಾನಿಗಳಿಗೆ ಬಿಗ್ ಶಾಕ್ ; ‘ಸಿಗರೇಟ್’ ಬೆಲೆ ಏರಿಕೆ!

ನವದೆಹಲಿ : ಧೂಮಪಾನ ಮಾಡುವವರಿಗೆ ಸರ್ಕಾರ ಬಿಗ್ ಶಾಕ್ ನೀಡಲಿದೆ. ಸಿಗರೇಟುಗಳ ಬೆಲೆಗಳು ಶೀಘ್ರದಲ್ಲೇ ತೀವ್ರವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಸಿಗರೇಟುಗಳು ಮತ್ತು ತಂಬಾಕು ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನ ಹೆಚ್ಚಿಸಲು ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ. ಇದು ತೆರಿಗೆ ಆದಾಯವನ್ನ ಕಡಿಮೆ ಮಾಡುವುದಿಲ್ಲ. ಪ್ರಸ್ತುತ, ಅವುಗಳಿಗೆ ಶೇಕಡಾ 28ರಷ್ಟು ಜಿಎಸ್ಟಿ ಹೊರತುಪಡಿಸಿ ಇತರ ಶುಲ್ಕ ವಿಧಿಸಲಾಗುತ್ತದೆ. ಇದರೊಂದಿಗೆ, ಒಟ್ಟು ತೆರಿಗೆ ಶೇಕಡಾ 53ಕ್ಕೆ ಏರಿದೆ. ಆದ್ರೆ, ಇದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ ಶೇಕಡಾ 75ಕ್ಕಿಂತ ಕಡಿಮೆಯಾಗಿದೆ. ಸಿಗರೇಟುಗಳು ಮತ್ತು … Continue reading Cigarette Price Hike : ಧೂಮಪಾನಿಗಳಿಗೆ ಬಿಗ್ ಶಾಕ್ ; ‘ಸಿಗರೇಟ್’ ಬೆಲೆ ಏರಿಕೆ!