ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣ : ರಾಜ್ಯದ 51 ಕಡೆ ‘CID’ ಅಧಿಕಾರಿಗಳ ಕಾರ್ಯಾಚರಣೆ ; 38 ಮಂದಿ ಶಿಕ್ಷಕರು ಅರೆಸ್ಟ್

ಬೆಂಗಳೂರು : 2012-13. 2014-15  ರ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ ಸಿಐಡಿ ವಿಶೇಷ ತನಿಖಾ ತಂಡ 38  ಮಂದಿ ಶಿಕ್ಷಕರನ್ನು ಬಂಧಿಸಿದ್ದಾರೆ. ರಾಜ್ಯದ 51 ಕಡೆ ದಾಳಿ ನಡೆಸಿದ ಸಿಐಡಿ ವಿಶೇಷ ತನಿಖಾ ತಂಡ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿದ್ದ 38 ಮಂದಿ ಶಿಕ್ಷಕರನ್ನು ಬಂಧಿಸಿದೆ. ಕೋಲಾರದಲ್ಲಿ 24, ಬೆಂಗಳೂರು ದಕ್ಷಿಣದಲ್ಲಿ  6, ಚಿಕ್ಕಬಳ್ಳಾಪುರದಲ್ಲಿ 3 , ಚಿತ್ರದುರ್ಗದಲ್ಲಿ 5 ಮಂದಿ ಸೇರಿ ಒಟ್ಟು 38 ಮಂದಿ ಶಿಕ್ಷಕರನ್ನು ಸಿಐಡಿ ಅಧಿಕಾರಿಗಳು … Continue reading ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣ : ರಾಜ್ಯದ 51 ಕಡೆ ‘CID’ ಅಧಿಕಾರಿಗಳ ಕಾರ್ಯಾಚರಣೆ ; 38 ಮಂದಿ ಶಿಕ್ಷಕರು ಅರೆಸ್ಟ್