BREAKING: ಹಾಸನದ ಬಳಿ ‘CID ಡಿವೈಎಸ್ಪಿ’ ಕಾರು ಅಪಘಾತ: ‘ಮೊಹಮ್ಮದ್ ರಫಿ’ ಸ್ಥಿತಿ ಗಂಭೀರ
ಹಾಸನ: ಜಿಲ್ಲೆಯ ಬಳಿಯಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಭೀಕರ ಅಪಘಾತವಾಗಿದೆ. ಈ ಅಪಘಾತದಲ್ಲಿ ಸಿಐಡಿ ವಿಭಾಗದ ಡಿವೈಎಸ್ಪಿ ಮೊಹಮ್ಮದ್ ರಫಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ. ಹಾಸನ ನಗರದಿಂದ ಅರಕಲಗೂಡಿಗೆ ಖಾಸಗಿ ಕೆಲಸ ನಿಮಿತ್ತ ಸಿಐಡಿ ಡಿವೈಎಸ್ಪಿ ಮೊಹಮ್ಮದ್ ರಫಿ ಅವರು ಎರಿಟಿಗಾ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆಯಲ್ಲಿ ಹಾಸನದ ಕಡೆಯಿಂದ ಬರುತ್ತಿದ್ದಂತ ಇನ್ನೋವಾ ಕಾರು ಡಿಕ್ಕಿಯಾಗಿ ಭೀಕರ ಅಪಘಾತ ಉಂಟಾಗಿದೆ. ಇನ್ನೋವಾ ಕಾರು ಹಾಗೂ ಎರಿಟಿಗಾ ಕಾರಿನ … Continue reading BREAKING: ಹಾಸನದ ಬಳಿ ‘CID ಡಿವೈಎಸ್ಪಿ’ ಕಾರು ಅಪಘಾತ: ‘ಮೊಹಮ್ಮದ್ ರಫಿ’ ಸ್ಥಿತಿ ಗಂಭೀರ
Copy and paste this URL into your WordPress site to embed
Copy and paste this code into your site to embed