BIG NEWS: 11 ವರ್ಷಗಳ ಹಿಂದಿನ ‘ರೇಪ್ ಅಂಡ್ ಮರ್ಡರ್’ ಪ್ರಕರಣ ಬೇಧಿಸಿದ ‘CID’: ಮೂವರ ಬಂಧನ
ಬೆಂಗಳೂರು: ನಗರದಲ್ಲಿ 11 ವರ್ಷಗಳ ಹಿಂದೆ ನಡೆದಿದ್ದಂತ ರೇಪ್ ಅಂಡ್ ಮರ್ಡರ್ ಪ್ರಕರಣವನ್ನು ಸಿಐಡಿ ಪೊಲೀಸರು ಬೇಧಿಸಿದ್ದಾರೆ. ಈ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫೆಬ್ರವರಿ 15, 2013ರಲ್ಲಿ ವಿಜಯಾ ಎಂಬುವರನ್ನು ರೇಪ್ ಅಂಡ್ ಮರ್ಡರ್ ಮಾಡಲಾಗಿತ್ತು. ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದಂತ ವಿಜಯಾ ಅವರ ಮೃತದೇಹ ರೇಪ್ ಅಂಡ ಮರ್ಡರ್ ಆಗಿರುವಂತ ಸ್ಥಿತಿಯಲ್ಲಿ ಚಿಕ್ಕಜಾಲ ಬಳಿಯ ನೀಲಗಿರಿ ತೋಪಿನಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ಅಂದೇ ಪೊಲೀಸರು … Continue reading BIG NEWS: 11 ವರ್ಷಗಳ ಹಿಂದಿನ ‘ರೇಪ್ ಅಂಡ್ ಮರ್ಡರ್’ ಪ್ರಕರಣ ಬೇಧಿಸಿದ ‘CID’: ಮೂವರ ಬಂಧನ
Copy and paste this URL into your WordPress site to embed
Copy and paste this code into your site to embed