BIGG NEWS: ಈ ಬಾರಿ ಕ್ರಿಸ್‌ಮಸ್, ಹೊಸ ವರ್ಷಾಚರಣೆಗೆ ಅನುಮತಿ; ಕಾರ್ಯಕ್ರಮ ಆಯೋಜಕರಿಗೆ ಪೊಲೀಸ್ ಇಲಾಖೆಯಿಂದ ಗೈಡ್​ ಲೈನ್ಸ್; ಇಲ್ಲಿದೆ ಮಾಹಿತಿ

ಬೆಂಗಳೂರು: ಕಳೆದ ಎರಡು ವರ್ಷ ಕೊರೊನಾದಿಂದ ಹೊಸ ವರ್ಷ ಆಚರಣೆಗೆ ಬ್ರೇಕ್‌ ಬಿದ್ದಿತ್ತು. ಇದರಿಂದ ಬೆಂಗಳೂರು ಜನತೆ ಫುಲ್‌ ನಿರಾಸೆಗೊಂಡಿದ್ದು, ಎರಡು ವರ್ಷ ಸಾಧರಣವಾಗಿ ಹೊಸ ವರ್ಷವನ್ನು ಭರ ಮಾಡಿಕೊಂಡಿದ್ದರು. ಆದರೆ ಈ ಬಾರಿ ಹೊಸ ವರ್ಷಾಚರಣೆಗೆ ಮನರಂಜನಾ ಆಯೋಜಕರಿಗೆ ಅನುಮತಿ ನೀಡಿದ್ದಾರೆ. BIG BREAKING NEWS: ಬೆಂಗಳೂರಿನಲ್ಲಿ ಕಾಲೇಜಿನ 6ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಸಾವು   ಹೀಗಾಗಿ ಅದ್ಧೂರಿಯಾಗಿ ಹೊಸ ವರ್ಷ ಆಚರಣೆಗಾಗಿ ಬೆಂಗಳೂರು ಜನತೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ಸಂಭ್ರಮಾಚರಣೆ ವೇಳೆ … Continue reading BIGG NEWS: ಈ ಬಾರಿ ಕ್ರಿಸ್‌ಮಸ್, ಹೊಸ ವರ್ಷಾಚರಣೆಗೆ ಅನುಮತಿ; ಕಾರ್ಯಕ್ರಮ ಆಯೋಜಕರಿಗೆ ಪೊಲೀಸ್ ಇಲಾಖೆಯಿಂದ ಗೈಡ್​ ಲೈನ್ಸ್; ಇಲ್ಲಿದೆ ಮಾಹಿತಿ