BIGG NEWS: ಕೊರೊನಾ ಆತಂಕದ ನಡುವೆಯೂ ರಾಜ್ಯಾದ್ಯಂತ ಕ್ರಿಸ್‌ ಮಸ್‌ ಸಂಭ್ರಮ; ಚರ್ಚ್‌ ಗಳಲ್ಲಿ ವಿಶೇಷ ಪ್ರಾರ್ಥನೆ

ಬೆಂಗಳೂರು: ಇಂದು ರಾಜ್ಯಾದ್ಯಂತ ಕ್ರಿಸ್ ಮಸ್‌ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಚರ್ಚ್‌ ಗಳಲ್ಲಿ ವಿಶೇಷ ಹೂವಿನ ಅಲಂಕಾರದಿಂದ ಸಿಂಗಾರಗೊಂಡಿದ್ದು, ಪ್ರಾರ್ತನೆಯನ್ನು ಸಲ್ಲಿಸಿದರು. BIGG NEWS: ಚಳಿಯ ನಡುವೆಯೇ ರಾಜ್ಯದಲ್ಲಿ 4 ದಿನ ವರುಣನ ಅಬ್ಬರ; ಹವಾಮಾನ ಇಲಾಖೆ ಸೂಚನೆ   ಕಳೆದ ಎರಡು ವರ್ಷ ಕೊರೊನಾದಿಂದ ಕ್ರಿಸ್‌ ಮಸ್‌ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಕ್ರಿಸ್‌ ಮಸ್‌ ಆಚರಣೆ ಅನುಮಿ ನೀಡಲಾಗಿತ್ತು. ಆದರೆ ಕೊರೊನಾ ಹೊಸ ತಳಿ ಆತಂಕ ಎದುರಾಗಿದೆ. ಈ ನಡುವೆಯೇ … Continue reading BIGG NEWS: ಕೊರೊನಾ ಆತಂಕದ ನಡುವೆಯೂ ರಾಜ್ಯಾದ್ಯಂತ ಕ್ರಿಸ್‌ ಮಸ್‌ ಸಂಭ್ರಮ; ಚರ್ಚ್‌ ಗಳಲ್ಲಿ ವಿಶೇಷ ಪ್ರಾರ್ಥನೆ