BREAKING: ರಾಜ್ಯಾಧ್ಯಂತ ಮಹಾಮಾರಿ ಕಾಲರ ಆರ್ಭಟ: 6 ಮಂದಿಗೆ ರೋಗ ದೃಢ, ಬಿಸಿಗಾಳಿಗೆ ಓರ್ವ ಬಲಿ
ಬೆಂಗಳೂರು: ರಾಜ್ಯದಲ್ಲಿ ಬಿಸಿಲ ಗಾಳಿಯ ಜೊತೆಗೆ ಹೆಚ್ಚಾದ ತಾಪ ಮಾನದ ಪರಿಣಾಮವಾಗಿ ಕಾಲರಾ ರೋಗ ಹೆಚ್ಚಾಗುತ್ತಿದೆ. ರಾಜ್ಯಾಧ್ಯಂತ 6 ಮಂದಿಗೆ ಕಾಲರಾ ರೋಗ ಪತ್ತೆಯಾಗಿದೆ. ಅಲ್ಲದೇ ಓರ್ವ ಬಿಸಿಗಾಳಿಯ ಪರಿಣಾಮದಿಂದ ಬಲಿಯಾಗಿರೋದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಈ ಕುರಿತಂತೆ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ರಂದೀಪ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ರಾಜ್ಯದಲ್ಲಿ ಒಟ್ಟು 6 ಮಂದಿಗೆ ಕಾಲರಾ ರೋಗ ದೃಷಪಟ್ಟಿದೆ ಎಂದು ತಿಳಿಸಿದ್ದಾರೆ. ಬೆಂಗಳೂರು, ರಾಮನಗರ ಸೇರಿದಂತೆ 6 ಮಂದಿಗೆ … Continue reading BREAKING: ರಾಜ್ಯಾಧ್ಯಂತ ಮಹಾಮಾರಿ ಕಾಲರ ಆರ್ಭಟ: 6 ಮಂದಿಗೆ ರೋಗ ದೃಢ, ಬಿಸಿಗಾಳಿಗೆ ಓರ್ವ ಬಲಿ
Copy and paste this URL into your WordPress site to embed
Copy and paste this code into your site to embed