ಚಿತ್ತಾಪುರ ರಿಪಬ್ಲಿಕ್‌ನ ‘ರಜಾಕರಿಗೆ’ ಕೋರ್ಟ್ ಚಾಟಿ, ಪಥಸಂಚಲನಕ್ಕೆ ಅನುಮತಿ: ಆರ್.ಅಶೋಕ್

ಬೆಂಗಳೂರು: ಚಿತ್ತಾಪುರ ರಿಪಬ್ಲಿಕ್‌ನ ‘ರಜಾಕರಿಗೆ’ ಕೋರ್ಟ್ ಚಾಟಿ! ಬೀಸಿದೆ. ಆ ಮೂಲಕ ಆರ್ ಎಸ್ ಎಸ್ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ ನೀಡಿದೆ ಎಂಬುದಾಗಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನಕ್ಕೆ ವಿಧಿಸಿದ್ದ ನಿಷೇಧವನ್ನು ಮಾನ್ಯ ಹೈಕೋರ್ಟ್ ರದ್ದು ಮಾಡಿ, ನವೆಂಬರ್ 2ರಂದು ಪಥಸಂಚಲನ ನಡೆಸಲು ಅನುಮತಿ ನೀಡಿದೆ ಎಂದಿದ್ದಾರೆ. ಜನರು ಮಾತಬಿಕ್ಷೆ ನೀಡಿ ಗೆಲ್ಲಿಸಿಸುವ ಕ್ಷೇತ್ರವನ್ನು ತಮ್ಮದೇ ರಿಪಬ್ಲಿಕ್ ಎಂದು ಭಾವಿಸಿಕೊಂಡು, … Continue reading ಚಿತ್ತಾಪುರ ರಿಪಬ್ಲಿಕ್‌ನ ‘ರಜಾಕರಿಗೆ’ ಕೋರ್ಟ್ ಚಾಟಿ, ಪಥಸಂಚಲನಕ್ಕೆ ಅನುಮತಿ: ಆರ್.ಅಶೋಕ್