ಚಿತ್ರದುರ್ಗ: ಸಾಧಕರ ಸಾಧನೆ ಗುರುತಿಸಿ ಪ್ರೋತ್ಸಾಹಿಸಬೇಕು: ಯೋಗ ಗುರು ಶಿವಲಿಂಗಪ್ಪ

ಚಿತ್ರದುರ್ಗ: ಸಾಧಕರ ಸಾಧನೆ ಗುರುತಿಸಿ ಪ್ರೋತ್ಸಾಹಿಸಬೇಕೆಂದು ಐಯುಡಿಪಿ ನಿಸರ್ಗ ಯೋಗ ಕೇಂದ್ರದ ಯೋಗ ಗುರು ಶಿವಲಿಂಗಪ್ಪ ಹೇಳಿದರು. ಚಿತ್ರದುರ್ಗದ ಐಯುಡಿಪಿ ಬಡಾವಣೆಯ ಪ್ರಶಾಂತಿ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರಲ್ಲು‌ಸಾಧಿಸುವ ಗುಣವಿರುತ್ತದೆ. ಛಲವಿರುತ್ತದೆ. ಆದರೆ ‌ಅದಕ್ಕೆ‌ಅಗತ್ಯ ಪ್ರೋತ್ಸಾಹ ಇಲ್ಲದೇ ಸಾಧಿಸುವ ಹೃದಯಗಳ ಆಸಕ್ತಿ ಸಾಧಿಸುವ ಮುನ್ನವೇ ಕಮರಿಹೋಗಿರುತ್ತದೆ. ಕ್ರೀಡೆ,ಯೋಗಾಭ್ಯಾಸ‌ಸೇರಿದಂತೆ‌ ವಿದೇಶಕ್ಕೆ ತೆರಳುವ ಅವಕಾಶ ಸಹ ‌ಒಂದು ಸಾಧನೆಯಾಗಿದೆ.ಈ ಅವಕಾಶವನ್ನು ಸಿದ್ದರಾಜು ಅವರಿಗೆ ಒದಗಿಸಿದ ಅವರ ಸಂಸ್ಥೆಯ ಮಹತ್ವದ ನಿರ್ಧಾರ‌ಸ್ವಾಗತಾರ್ಹವಾದುದ್ದಾಗಿದೆ.ಅವರ ಪರಿಶ್ರಮ ಹಾಗು ಕರ್ತವ್ಯ … Continue reading ಚಿತ್ರದುರ್ಗ: ಸಾಧಕರ ಸಾಧನೆ ಗುರುತಿಸಿ ಪ್ರೋತ್ಸಾಹಿಸಬೇಕು: ಯೋಗ ಗುರು ಶಿವಲಿಂಗಪ್ಪ