BREAKING: ಚಿತ್ರದುರ್ಗದಲ್ಲಿ ‘ಹೃದಯ ವಿದ್ರಾವಕ’ ಘಟನೆ: ಇಬ್ಬರು ಮಕ್ಕಳನ್ನು ಬೆಂಕಿಗೆ ತಳ್ಳಿ, ತಾಯಿ ಹಾರಿ ‘ಸಜೀವ ದಹನ’

ಚಿತ್ರದುರ್ಗ: ಜಿಲ್ಲೆಯಲ್ಲಿ ಇಂದು ಧಾರುಣ ಘಟನೆಯೊಂದು ನಡೆದಿದೆ. ಅದೇ ಮಕ್ಕಳನ್ನು ಹೊಲದ ಬೇಲಿಗೆ ಬೆಂಕಿಯಿಟ್ಟು, ಅದರಲ್ಲಿ ತಳ್ಳಿ, ತಾಯಿಯೂ ತಾನು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ. ಈ ಮೂಲಕ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಲ್ಲಸಂದ್ರ ಗ್ರಾಮದಲ್ಲಿ ಬಹಿರ್ದೆಸೆಗೆಂದು ಇಬ್ಬರು ಮಕ್ಕಳೊಂದಿಗೆ ತಾಯಿ ಮಾರಕ್ಕ ತೆರಳಿದ್ದಾರೆ. ಬೇಲಿಯೊಂದಕ್ಕೆ ಬೆಂಕಿಯಿಟ್ಟಂತ ಆಕೆ, ತನ್ನ 4 ವರ್ಷದ ಪುತ್ರ ನಯನ್ ಹಾಗೂ 2 ವರ್ಷದ ಹರ್ಷವರ್ಧನ್ ನನ್ನು ಬೆಂಕಿಗೆ ದೂಡಿದ್ದಾರೆ. ಈ ಬಳಿಕ … Continue reading BREAKING: ಚಿತ್ರದುರ್ಗದಲ್ಲಿ ‘ಹೃದಯ ವಿದ್ರಾವಕ’ ಘಟನೆ: ಇಬ್ಬರು ಮಕ್ಕಳನ್ನು ಬೆಂಕಿಗೆ ತಳ್ಳಿ, ತಾಯಿ ಹಾರಿ ‘ಸಜೀವ ದಹನ’