ಚಿತ್ರದುರ್ಗ: ‘SSLC ಪರೀಕ್ಷೆ’ಯಲ್ಲಿ 625ಕ್ಕೆ 603 ಅಂಕ ತೆಗೆದ ಹಿರಿಯೂರಿನ ‘LIC ಏಜೆಂಟ್ ಪುತ್ರ ಕವಿನ್ ನಾಗ್’
ಚಿತ್ರದುರ್ಗ: ಛಲವೊಂದಿದ್ದರೆ ಸಾಧನೆಗೆ ಯಾವುದೂ ಅಡ್ಡಿಯಾಗದು ಎಂಬುದನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಪ್ರತಿಭಾನ್ವಿತ ವಿದ್ಯಾರ್ಥಿ ಕವಿನ್ ನಾಗ್ ಸಾಬೀತುಪಡಿಸಿದ್ದಾರೆ. ಇಂದು ಪ್ರಕಟವಾದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ಕವಿನ್ ನಾಗ್ ಅವರು ಭರ್ಜರಿ ಅಂಕಗಳನ್ನು ಪಡೆಯುವ ಮೂಲಕ ತನ್ನ ಶಾಲೆ ಮತ್ತು ಪೋಷಕರಿಗೆ ಹೆಮ್ಮೆ ತಂದಿದ್ದಾರೆ. 625ಕ್ಕೆ 603 ಅಂಕಗಳ ದಾಖಲೆ ಹಿರಿಯೂರು ನಗರದ ರಾಷ್ಟ್ರೀಯ ಅಕಾಡೆಮಿ ಶಾಲೆಯ ವಿದ್ಯಾರ್ಥಿಯಾದ ಕವಿನ್ ನಾಗ್, ಪರೀಕ್ಷೆಯಲ್ಲಿ ಒಟ್ಟು 625 ಅಂಕಗಳಿಗೆ 603 ಅಂಕಗಳನ್ನು ಪಡೆಯುವ ಮೂಲಕ … Continue reading ಚಿತ್ರದುರ್ಗ: ‘SSLC ಪರೀಕ್ಷೆ’ಯಲ್ಲಿ 625ಕ್ಕೆ 603 ಅಂಕ ತೆಗೆದ ಹಿರಿಯೂರಿನ ‘LIC ಏಜೆಂಟ್ ಪುತ್ರ ಕವಿನ್ ನಾಗ್’
Copy and paste this URL into your WordPress site to embed
Copy and paste this code into your site to embed