ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕು ವ್ಯಾಪ್ತಿಯ ವಾಣಿ ವಿಲಾಸಪುರ ವ್ಯಾಪ್ತಿಯ ಗ್ರಾಮಗಳ ಕೆರಗಳಿಗೂ ಮಾರಿಕಣಿಮೆ ಡ್ಯಾಂನಿಂದ ನೀರು ತುಂಬಿಸುವಂತೆ ಆಗ್ರಹಿಸಿ ದಿನಾಂಕ 21-08-2024ರಂದು ವಿವಿ ಪುರಂ ಬಂದ್ ಗೆ ಕರೆ ನೀಡಲಾಗಿದೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ. ಅವರು ಇಂದು ವಿವಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬರಮಗಿರಿ ಗ್ರಾಮದಲ್ಲಿ ಆ ಭಾಗದ ಕೆರೆಗಳಾದ ಭರಮಗಿರಿ ಕೆರೆ ಗುಡಿಹಳ್ಳಿ ಕೆರೆ ಗೌನಹಳ್ಳಿ ಕೆರೆ ಬೇರೇನಹಳ್ಳಿ ಜಾಲಿ ಕಟ್ಟೆ ಕೆರೆ ಕೂನಿಕೆರೆ ಕೆರೆ ಮತ್ತು ತವಂದಿ … Continue reading ಚಿತ್ರದುರ್ಗ: ಆ.21ರಂದು ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ‘ವಿವಿ ಪುರಂ’ ಬಂದ್: ರೈತ ಮುಖಂಡ ಕೆ.ಟಿ ತಿಪ್ಪೇಸ್ವಾಮಿ
Copy and paste this URL into your WordPress site to embed
Copy and paste this code into your site to embed