ಚಿತ್ರದುರ್ಗ: ಗಂಡನ ಕುಡಿತದ ಚಟ ಬಿಡಿಸಲು ಪತ್ನಿ ಮಾಡಿದ ಮಾಸ್ಟರ್ ಪ್ಲಾನ್ ಏನ್ ಗೊತ್ತಾ? ಈ ಸುದ್ದಿ ಓದಿ

ಚಿತ್ರದುರ್ಗ: ಗಂಡಿಗೆ ಚಟ ಇರಬಾರದು, ಹೆಣ್ಣಿಗೆ ಹಠ ಇರಬಾರದು ಎಂಬ ಗಾದೆ ಮಾತಿನಂತೆ ಗಂಡನ ಕುಡಿತದ ಚಟ ಬಿಡಿಸಲು ಪತ್ನಿ ಮಾಡಿದ ಪ್ರಯತ್ನಗಳು ವಿಫಲವಾದಾಗ ಪತ್ನಿ ಮಾಡಿದ್ದೇನು ಗೊತ್ತಾ.? ಆ ಬಗ್ಗೆ ಮುಂದೆ ಓದಿ. ಹೌದು ತನ್ನ ಗಂಡನ ಕುಡಿತದ ದಾಸ್ಯಕ್ಕೆ ಬಲಿಯಾಗಿದ್ದರಿಂದ ಆತನನ್ನು ಮದ್ಯಪಾನದಿಂದ ಹೊರ ತರಲು ಪತಿಗೆ ಪತ್ನಿಯೇ ಗಂಡನ ಕಾಲಿಗೆ ಸರಪಳಿಯಿಂದ ಕಂಬಕ್ಕೆ ಕಟ್ಟಿ ಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹೌದು ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಈ … Continue reading ಚಿತ್ರದುರ್ಗ: ಗಂಡನ ಕುಡಿತದ ಚಟ ಬಿಡಿಸಲು ಪತ್ನಿ ಮಾಡಿದ ಮಾಸ್ಟರ್ ಪ್ಲಾನ್ ಏನ್ ಗೊತ್ತಾ? ಈ ಸುದ್ದಿ ಓದಿ