‘ಚಿತ್ರದುರ್ಗ ಜಿಲ್ಲಾ ಪೊಲೀಸ’ರ ಭರ್ಜರಿ ಬೇಟೆ: ಇಸ್ಪಿಟ್ ಜೂಜಾಟ ಸಂಬಂಧ ‘154 ಕೇಸ್’ ದಾಖಲು, 10.80 ಲಕ್ಷ ಜಪ್ತಿ
ಚಿತ್ರದುರ್ಗ: ಯುಗಾದಿ ಹಬ್ಬದ ಪ್ರಯುಕ್ತ ಜಿಲ್ಲೆಯಲ್ಲಿ ಜೂಜಾಟದಲ್ಲಿ ತೊಡಗಿದ್ದಂತವರ ಮೇಲೆ ದಾಳಿ ನಡೆಸಿರುವಂತ ಪೊಲೀಸರು, ಬರೋಬ್ಬರಿ 154 ಕೇಸ್ ದಾಖಲಿಸಿದ್ದಾರೆ. ಜೊತೆಗೆ 10.80 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಮಾಹಿತಿ ನೀಡಿದ್ದು, ಜಿಲ್ಲೆಯಾಧ್ಯಂತ ಯುಗಾದಿ ಹಬ್ಬದ ಪ್ರಯುಕ್ತ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ದಿನಾಂಕ 29-03-2025ರಿಂದ 31-03-2025ರವರೆಗೆ ವಿಶೇಷ ದಾಳಿ ನಡೆಸಲಾಗಿದೆ. ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟದಲ್ಲಿ ಭಾಗಿಯಾಗಿದ್ದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. … Continue reading ‘ಚಿತ್ರದುರ್ಗ ಜಿಲ್ಲಾ ಪೊಲೀಸ’ರ ಭರ್ಜರಿ ಬೇಟೆ: ಇಸ್ಪಿಟ್ ಜೂಜಾಟ ಸಂಬಂಧ ‘154 ಕೇಸ್’ ದಾಖಲು, 10.80 ಲಕ್ಷ ಜಪ್ತಿ
Copy and paste this URL into your WordPress site to embed
Copy and paste this code into your site to embed