ಚಿತ್ರದುರ್ಗ : ಹಣ ಡಬಲ್ ಆಗುತ್ತೆಂದು ಹೇಳಿ ಮೋಸ : ಆಂಧ್ರ ಮೂಲದ ವ್ಯಕ್ತಿಯಿಂದ 4.79ಕೋಟಿ ವಂಚನೆ
ಚಿತ್ರದುರ್ಗ : 60 ದಿನಗಳಲ್ಲಿ ಹಣ ಡಬಲ್ ಆಗುತ್ತದೆ ಎಂದು ಹೇಳಿ ಸುಮಾರು 4.79ಕೋಟಿ ರೂಪಾಯಿಗೂ ಅಧಿಕ ವಂಚನೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜುರು ಎಂಬಲ್ಲಿ ನಡೆದಿದೆ. ರೈಲ್ವೆ ನೌಕರ ರಮೇಶ್ ಎಂಬವರಿಗೆ ಆಂಧ್ರ ಮೂಲದ ವ್ಯಕ್ತಿ ಸುಮಾರು ಒಂದು ಲಕ್ಷ ನಾಲ್ಕು ಸಾವಿರಕ್ಕೂ ಹೆಚ್ಚಿಗೆ ಹಣ ಪಡೆದುಕೊಂಡು ಡಬಲ್ ಮಾಡಿಕೊಡುತ್ತೇನೆ ಎಂದು ವಂಚಿಸಿದ್ದಾನೆ. ಕಳೆದ ವರ್ಷ ಡಿಸೆಂಬರ್ 15ರಂದು ಚಿಕ್ಕಜಾಜೂರು ಠಾಣೆಯಲ್ಲಿ ದಾಖಲಾದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ. … Continue reading ಚಿತ್ರದುರ್ಗ : ಹಣ ಡಬಲ್ ಆಗುತ್ತೆಂದು ಹೇಳಿ ಮೋಸ : ಆಂಧ್ರ ಮೂಲದ ವ್ಯಕ್ತಿಯಿಂದ 4.79ಕೋಟಿ ವಂಚನೆ
Copy and paste this URL into your WordPress site to embed
Copy and paste this code into your site to embed