ಚಿತ್ರದುರ್ಗ: ‘ಯೋಗ ಕಲಿಕೆ’ಗೆ ವಯಸ್ಸು ಮುಖ್ಯವಲ್ಲ, ಕಲಿಯುವ ಮನಸಿರಬೇಕು- ಶಿವಲಿಂಗಪ್ಪ
ಚಿತ್ರದುರ್ಗ: ಯೋಗ ಕಲಿಯಲು ವಯಸ್ಸು ಮುಖ್ಯವಲ್ಲ,ಆಸಕ್ತಿಯಿಂದ ಕಲಿಯುವ ಮನಸಿರಬೇಕು ಎಂದು ಐಯುಡಿಪಿ ಬಡಾವಣೆಯ ನಿಸರ್ಗ ಯೋಗಕೇಂದ್ರದ ಯೋಗಗುರು ಶಿವಲಿಂಗಪ್ಪ ಹೇಳಿದರು. ನಗರದ ಐಯುಡಿಪಿ ಬಡಾವಣೆಯಲ್ಲಿರುವ ಪ್ರಶಾಂತಿ ವಿದ್ಯಾಲಯದಲ್ಲಿ 10 ನೇ ಅಂತರರಾಷ್ಟ್ರೀಯ ಯೋಗಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಯೋಗಪ್ರದರ್ಶನದಲ್ಲಿ ಭಾಗಿಯಾಗಿದ್ದ ಅವರು, ನರ್ಸರಿ,ಎಲ್ ಕೆಜಿ ವಿದ್ಯಾರ್ಥಿಗಳು ಸೇರಿದಂತೆ ಪ್ರಾಥಾಮಿಕ ಶಾಲೆಯ ಮಕ್ಕಳಿಗೆ ಯೋಗತರಭೇತಿ ಕುರಿತು ತಿಳಿಸಿದರು. ಶಾಲೆಯ ಸಭಾಂಗಣದಲ್ಲಿ ನಡೆದ ಯೋಗಾಭ್ಯಾಸದಲ್ಲಿ ಮಾತನಾಡಿದ ಅವರು,ಯೋಗ ಅನ್ನೋದು ಇಂದು ಹೆಮ್ಮರವಾಗಿ ಬೆಳೆದಿದೆ.ವೈದ್ಯಕೀಯ ಲೋಕಕ್ಕೆ ಸವಾಲಾಗಿದೆ.ಔಶಧೋಪಚಾರದಿಂದ ಗುಣವಾಗದ ರೋಗರುಜಿನಗಳು ನಿತ್ಯ … Continue reading ಚಿತ್ರದುರ್ಗ: ‘ಯೋಗ ಕಲಿಕೆ’ಗೆ ವಯಸ್ಸು ಮುಖ್ಯವಲ್ಲ, ಕಲಿಯುವ ಮನಸಿರಬೇಕು- ಶಿವಲಿಂಗಪ್ಪ
Copy and paste this URL into your WordPress site to embed
Copy and paste this code into your site to embed