ಅಧ್ಯಕ್ಷೆ ‘ಮುರ್ಮು’ರಿಂದ ‘ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ’ ಪ್ರಧಾನ : ‘ಚಿರಾಗ್-ಸಾತ್ವಿಕ್, ಶಮಿ’ಗೆ ಸನ್ಮಾನ ; ಯಾರಿಗೆ ಯಾವ ಪ್ರಶಸ್ತಿ.?

ನವದೆಹಲಿ : ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನ ಪ್ರದಾನ ಮಾಡಿದರು. ಇದರಲ್ಲಿ ಶಟ್ಲರ್ಗಳಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಕ್ರಿಕೆಟಿಗ ಮೊಹಮ್ಮದ್ ಶಮಿ ಅವ್ರಿಗೆ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ನೀಡಲಾಯ್ತು. ಅದ್ರಂತೆ, ಚಿರಾಗ್ ಮತ್ತು ಸಾತ್ವಿಕ್ ಅವರಿಗೆ 2023ರ ಪ್ರತಿಷ್ಠಿತ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಗೌರವಿಸಲಾಯ್ತು. ಇನ್ನಿವ್ರು ತಮ್ಮ ಮೊದಲ … Continue reading ಅಧ್ಯಕ್ಷೆ ‘ಮುರ್ಮು’ರಿಂದ ‘ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ’ ಪ್ರಧಾನ : ‘ಚಿರಾಗ್-ಸಾತ್ವಿಕ್, ಶಮಿ’ಗೆ ಸನ್ಮಾನ ; ಯಾರಿಗೆ ಯಾವ ಪ್ರಶಸ್ತಿ.?