ಮನೆ ವಿಚಾರಕ್ಕೆ ದಯಾದಿಗಳ ನಡುವೆ ಗಲಾಟೆ : ಹೊಡೆದಾಟದಲ್ಲಿ ತಂದೆ-ಮಗ ಸಾವು
ಚಿಕ್ಕಬಳ್ಳಾಪುರ : ಮನೆಯ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ದಾಯಾದಿಗಳ ನಡುವೆ ಗಲಾಟೆ ನಡೆದಿದೆ. ಇದರಿಂದಾಗಿ ದಯಾದಿಗಳಿಬ್ಬರು ಕಲ್ಲು, ದೊಣ್ಣೆಗಳಿಂದ ಹೊಡೆದಾಡಿಕೊಂಡ ಪರಿಣಾಮ, ತಂದೆ-ಮಗ ಇಬ್ಬರು ಸಾವನ್ನಪ್ಪಿರುವಂತ ಘಟನೆ ಚಿಂತಾಮಣಿಯಲ್ಲಿ ನಡೆದಿದೆ. BREAKING : KSRTC, BMTC ಬಸ್ ಸಂಚಾರ ಸಂಪೂರ್ಣ ಬಂದ್ : ಬಸ್ ಗಾಗಿ ಪ್ರಯಾಣಿಕರ ಪರದಾಟ, ಸರ್ಕಾರಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳ ದರ್ಬಾರ್ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಆಂಜಿನಪ್ಪ ಹಾಗೂ ಅಶ್ವತ್ಥ್ ನಾರಾಯಣ ಎನ್ನುವಂತ ಇಬ್ಬರು ದಾಯಾದಿಗಳ ನಡುವೆ ಮನೆ … Continue reading ಮನೆ ವಿಚಾರಕ್ಕೆ ದಯಾದಿಗಳ ನಡುವೆ ಗಲಾಟೆ : ಹೊಡೆದಾಟದಲ್ಲಿ ತಂದೆ-ಮಗ ಸಾವು
Copy and paste this URL into your WordPress site to embed
Copy and paste this code into your site to embed